Hot Posts

6/recent/ticker-posts

ಸಾಸ್ ಜೊತೆ ಆಲೂ ಟಿಕ್ಕಿ

ನಾನು ಮಾಲತಿ, ಕಳೆದ ವಾರ ತಿಳಿಸಿದ ಪಕೋಡ ಮಾಡಿದೀರಿ ಅಂದುಕೊಳ್ತಿನಿ… ಇವತ್ತು ನಿಮಗೆ ರುಚಿಯಾದ ಆಲೂ ಟಿಕ್ಕಿ ಮಾಡೋದನ್ನ ಹೇಳ್ತಿನಿ, 

ಮೆತ್ತಗೆ ಬೇಯಿಸಿದ 4 ಆಲೂಗಡ್ಡೆಯನ್ನು ಸಿಪ್ಪೆತೆಗೆದು ಚೆನ್ನಾಗಿ ಸ್ಮೆಶ್ ಮಾಡಿ ಅದಕ್ಕೆ ಚಿಟಿಕೆ ಅರಿಶಿನ ಸ್ವಲ್ಪ ಜೀರಾ ಕುತ್ತು0ಬ್ರಿ ಪುಡಿ, ಗರಂಮಸಾಲಾ ಪುಡಿ ಸ್ವಲ್ಪ, ಮೆಣಸಿನಪುಡಿ 2 ಸ್ಪೂನ್ ಸಣ್ಣಗೆ ಹೆಚ್ಚಿದ 2 ಈರುಳ್ಳಿ,1 ಸಣ್ಣಗೆ ಕಟ್ ಮಾಡಿದ ಹಶೀಮೆಣಸು, ಜಾಸ್ತಿ ಕುತ್ತು0ಬರಿ ಸೊಪ್ಪು ಸಣ್ಣಗೆ ಕಟ್ ಮಾಡಿ ಹಾಕಿ 2 ಸ್ಪೂನ್ ಕಾರ್ನಪ್ಲೋರ್ ಹಿಟ್ಟು, 1 ಸ್ಪೂನ್ ಲಿಂಬು ರಸ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಉಂಡೆಮಾಡಿ ತಟ್ಟಿ 1 ಸ್ಪೂನ್ ಮೈದಾ ಹಿಟ್ಟನ್ನು ನೀರಲ್ಲಿ ಕರಡಿ ಇಟ್ಟುಕೊಳ್ಳಬೇಕು ಅದರಲ್ಲಿ ಟಿಕ್ಕಿಯನ್ನು ಅದ್ದಿ ತೆಗೆದು ಬ್ರೆಡ್ ಪೌಡರ್ ನಲ್ಲಿ 2 ಕಡೆ ಅದ್ದಿಸಿ ಕರಿಯಬೇಕು ಮೀಡಿಯಂ ಬೆಂಕಿ ಉರಿಯಲ್ಲಿ ಕರಿದರೆ ರುಚಿಯಾದ ಆಲೂ ಟಿಕ್ಕಿ ರೆಡಿ, ಸಾಸ್ ಜೊತೆ ಒಳ್ಳೆಯ ಕಾಂಬಿನೇಶನ್ 


Post a Comment

0 Comments