Ad Code

₹15 ಒರಿಜಿನಲ್ ಪಹಣಿ ಪತ್ರಿಕೆ…!

ನೀವು ಈಗ ಹದಿನೈದು ರೂಪಾಯಿ ಪಾವತಿಸಿ ಒರಿಜಿನಲ್ ಪಹಣಿ ಪತ್ರಿಕೆ ನೀವೇ ಪಡೆಯಬಹುದು. ನಾವು ನೀಡಲಾಗುವ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಪಹರ್ಣಿ ಪತ್ರಿಕೆ ಪಡೆಯಬಹುದಾಗಿರುತ್ತದೆ. ಇದು ದೇಶದಲ್ಲೇ ಮೊದಲ ಬಾರಿ ಕರ್ನಾಟಕದಲ್ಲಿ ಜಾರಿಯಲ್ಲಿ ಬಂದಿತು. ನೀವು ಭೂಮಿ ವೆಬ್ಸೈಟ್ ಮೂಲಕ ಪಡೆಯಬಹುದಾಗಿರುತ್ತದೆ.

ಮುಂದುವರೆದ ತಂತ್ರಜ್ಞಾನ ನಮ್ಮ ಭೂಮಿ ಸ್ಥಿತಿಗತಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೆ… ಕೆಳಗಿರುವ ಲಿಂಕ್ ಅನ್ನು ಒತ್ತಿ ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ 

https://rtc.karnataka.gov.in/Service78/


Post a Comment

0 Comments