Hot Posts

6/recent/ticker-posts

ಸುಲಭ ವಿಧಾನದಲ್ಲಿ ಅರೋಗ್ಯಕರ ಶೇಂಗಾ ಉಂಡೆ

ಮಾಡೋದ ಹೇಗೆ ಗೊತ್ತಾ.1 ಕಪ್ ಶೇಂಗಾ, ಅರ್ಧ ಕಪ್ ಎಳ್ಳು, ಅರ್ಧ ಕಪ್ ದಪ್ಪ ಅವಲಕ್ಕಿ, ಕಾಲು ಕಪ್ ಕೊಬ್ಬರಿ ಪೌಡರ್ ಇವೆಲ್ಲವನ್ನೂ ಬೇರೆ ಬೇರೆ ಕೆಂಪಗೆ ಹುರಿದು ಆರಿದ ಮೇಲೆ ಮಿಕ್ಸಿಗೆ ಹಾಕಿ ಪೌಡರ್ ಮಾಡಿಕೊಂಡು ಏಲಕ್ಕಿ ಪುಡಿ ತುರಿದ ಪೆಂಟೆ ಬೆಲ್ಲ 3 ಸ್ಪೂನ್ ತುಪ್ಪ ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ಮಾಡಿದ್ರೆ ರುಚಿಯಾದ ಶೇಂಗಾ ಉಂಡೆ ರೆಡಿ 🥰😍😋😋

ಮಾಲತಿ🌹


Post a Comment

0 Comments