Hot Posts

6/recent/ticker-posts

ನಿಮ್ಮನೆ ಕರೆಂಟ್ ಬಿಲ್ ಹಿಸ್ಟರಿ ನೀವೇ ನೋಡಿ

 


ನಿಮ್ಮನೆ ಕರೆಂಟ್ ಬಿಲ್ ಹಿಸ್ಟರಿ ನೀವೇ ನೋಡಿ ನಾವು ಯಾವಾಗ ಬಿಲ್ ತುಂಬಿದ್ದು? ಈ ಬಾರಿ ಎಷ್ಟು ಬಿಲ್ ಬಂದಿದೆ? ಹಿಂದೆ ಯಾವ ಯಾವಾಗ ತುಂಬಿದ್ದಿರಿ ಕಂಪ್ಲೀಟ್ ಡೀಟೇಲ್ಸ್ ಅನ್ನು ನಾವು ನಿಮಗೆ ನೀಡುತ್ತೇವೆ. ಹಂಸ ನ್ಯೂಸ್ "ಟೆಕ್ ಮಂತ್ರ" ಕಾಲಂ ನಿಮಗೆ ನೀವು ತಿಳಿಯದ ತಿಳಿದ ಹಲವು ವಿಷಯಗಳನ್ನು ತಿಳಿಸಲು ಬಯಸುತ್ತದೆ. ಈ ಬಾರಿ ಕರೆಂಟ್ ಬಿಲ್ ಕೊಟ್ಟೇ ಇಲ್ಲ… ಎಷ್ಟು ತುಂಬ ಬೇಕು ಗೊತ್ತಾಗ್ತಿಲ್ಲ ಇಂತಹ ಆಲೋಚನೆಗಳನ್ನು ಬಿಟ್ಟು ಬಿಡಿ. 

ನೀವು ಗೂಗಲ್ ನಲ್ಲಿ ಅಥವಾ ಬ್ರೌಸರ್ ನಲ್ಲಿ hescom dashboard ಎಂದು serch ಮಾಡಿ ಇಲ್ಲವೇ ಈ ಕೆಳಗಿರುವ ಲಿಂಕ್ ಅನ್ನು ಒತ್ತಿ ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ. ಆಗ ನೀವು sub division ಆಯ್ಕೆಯಲ್ಲಿ ಊರು ಸೆಲೆಕ್ಟ್ ಮಾಡಿ. ನಂತರ ನಿಮ್ಮ ಕರೆಂಟ್ ಬಿಲ್ RR ಸಂಖ್ಯೆ ಅಥವಾ ಕನ್ಸೂಮರ್ ಐ ಡಿ ನಮುದಿಸಿದಾಗ ಪ್ರಸ್ತುತ ಬಿಲ್ ಹಣ ಅಷ್ಟೇ ಅಲ್ಲ ನಿಮ್ಮ ಕರೆಂಟ್ ಬಿಲ್ ಇತಿಹಾಸವೇ ನಿಮ್ಮ ಮೊಬೈಲ್ ಪರದೆಯ ಮೇಲೆ ಕಾಣುತ್ತದೆ

ಲಿಂಕ್ ಇಲ್ಲಿದೆ ಒತ್ತಿ ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ

https://hescomrural.nsoft.in/MainDefault.aspx


Post a Comment

0 Comments