Hot Posts

6/recent/ticker-posts

ಗರಿ ಗರಿ ನಿಪ್ಪಟ್ಟು

ರುಚಿಯಾದ ಗರಿ ಗರಿ ಅಕ್ಕಿ ಹಿಟ್ಟಿನ ನಿಪ್ಪಟ್ಟು,,, ಒಂದು ಬಾಣಲೆಗೆ 4 ಸ್ಪೂನ್ ಉದ್ದಿನಬೇಳೆ ಹಾಕಿ ಕೆ0ಪಗೆ ಹುರುದು ಹಾಗೆ 4 ಸ್ಪೂನ್ ಶೇಂಗಾ ಕೆ0ಪಗೆ ಹುರಿಯಬೇಕು ಮಿಕ್ಸಿ ಪಾತ್ರೆಗೆ 5 ಸ್ಪೂನ್ ಪುಟಾಣಿ, ಹುರಿದದ್ದು ಕರಿಬೇವಿನಸೊಪ್ಪು ಹಾಕಿ ತರಿ ತರಿ ಆಗಿ ಬೀಸಬೇಕು ಒಂದು ಪಾತ್ರೆಗೆ ಅಕ್ಕಿಹಿಟ್ಟು ಉಪ್ಪು ಇಂಗು ಮೆಣಸಿನಪುಡಿ ಕಾಸಿದ ಎಣ್ಣೆ 3 ಸ್ಪೂನ್ ,ಹಾಗೆ ಮಿಕ್ಸಿಗೆ ಹಾಕಿ ಬೀಸಿದ್ದನ್ನು ಹಾಕಿ ಚಪಾತಿ ಹಿಟ್ಟಿನ ಹಂಗೆ ಕಲಸಿ ಸಣ್ಣ ಪುರಿಯ ಹಂಗೆ ಲಟ್ಟಿಸಿ ಸಣ್ಣ ಉರಿಯಲ್ಲಿ ಕರಿಯಬೇಕು ಗರಿಯಾದ ನಿಪ್ಪಟ್ಟು ರೆಡಿ 🥰😍😋😋

Post a Comment

0 Comments