Hot Posts

6/recent/ticker-posts

ಮಿಲ್ಕ್ ಪೌಡರ್ ಬರ್ಫಿ😋

ಮಿಲ್ಕ್ ಪೌಡರ್ ಬರ್ಫಿ ಮಾಡುವ ವಿಧಾನ,,, ಒಂದು ಪಾತ್ರೆಗೆ 2 ಕಪ್ ಮಿಲ್ಕ್ ಪೌಡರ್ ಹಾಫ್ ಕಪ್ ಸಕ್ಕರೆ ಪುಡಿ, 1 ಕಪ್ ಹಾಲು ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಬೇಕು ಗಂಟು ಇಲ್ಲದ ಹಾಗೆ, ಸಣ್ಣ ಉರಿಯಲ್ಲಿ ಗಟ್ಟಿಯಾಗುವವರೆಗೂ ತೊಳೆಸಿ 2 ಸ್ಪೂನ್ ತುಪ್ಪ ಹಾಕಬೇಕು ಗಟ್ಟಿಯಾಗಿ ತಳ ಬಿಟ್ಟ ಮೇಲೆ ಒಂದು ಬಟ್ಟಲಿಗೆ ತುಪ್ಪಸವರಿ ಹೊಯ್ಯಬೇಕು 1 ಗಂಟೆ ಬಿಟ್ಟರೆ ಗಟ್ಟಿಯಾದ, ಸಿಹಿಯಾದ ಮಿಲ್ಕ್ ಪೌಡರ್ ಬರ್ಫಿ ರೆಡಿ 😋

ಮಾಲತಿ🌹


Post a Comment

0 Comments