Hot Posts

6/recent/ticker-posts

ಛದ್ಮವೇಷದಲ್ಲಿ ಫರ್ಸ್ಟ್: ಒಂದು ವಿನೂತನ ಕಲ್ಪನೆಗೆ ಬೆರಗಾದ ಪ್ರೇಕ್ಷಕರುಶಿರಸಿ: ಅಖಿಲ ಹವ್ಯಕ ಮಹಾಸಭಾ ವತಿಯಿಂದ ಭಾನುವಾರ ಲಯನ್ಸ್ ಸಭಾಭವನದಲ್ಲಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಶಿರಸಿ ಹೆಗ್ಗರ್ಸಿಮನೆ, ಓಣಿಕೈ ರಾಘವೇಂದ್ರ ಹೆಗಡೆ ಹಾಗೂ ಗಾಯತ್ರಿ ಹೆಗಡೆ ದಂಪತಿ ಪುತ್ರ ಪುಟ್ಟ ಬಾಲಕ ಶಾಶ್ವತ ರಾಘವೇಂದ್ರ ಹೆಗಡೆ ಪ್ರಥಮ ಸ್ಥಾನ ಗಳಿಸಿದ್ದಾನೆ. 
ಇದು ಒಂದು ವಿನೂತನ ಕಲ್ಪನೆ ಎನಿಸಿದ್ದು ಗದ್ದೆಯಲ್ಲಿ ನಿಂತ ಬೆಚ್ಚಿನ ಸ್ತಬ್ಧಚಿತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಚಂಡು ಎಸೆತ ಸ್ಪರ್ಧೆಯಲ್ಲಿ ಕೂಡ ಪ್ರಥಮ ಸ್ಥಾನಗಳಿಸಿ ಗಮನ ಸೆಳೆದಿದ್ದಾನೆ. 


Post a Comment

0 Comments