Hot Posts

6/recent/ticker-posts

ಶಿರಸಿಯಲ್ಲಿರುವ ದೇವಾಲಯಗಳ ಪಟ್ಟಿ


Facebook ನಲ್ಲಿ "ನಮಸ್ತೆ ಶಿರಸಿ" ಎಂದು search ಮಾಡಿ ಗುಂಪು ಸೇರಿಕೊಳ್ಳಿ 

ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನ ಶಿರಸಿ

1. ಶ್ರೀ ಮಹಾಗಣಪತಿ ದೇವಸ್ಥಾನ ರಾಯರಪೇಟೆ

2. ಶ್ರೀ ವೆಂಕಟರಮಣ ದೇವಸ್ಥಾನ ರಾಯರಪೇಟೆ

3. ಶ್ರೀ ಮಹಾಲಕ್ಷ್ಮೀ ದೇವಸ್ಥಾನ ರಾಯರಪೇಟೆ 

4. ಶ್ರೀ ವೀರಮಾರುತಿ ದೇವಸ್ಥಾನ ರಾಯರಪೇಟೆ

5. ಶ್ರೀ ವಿಷ್ಣುಮಠ, ರಾಯರಪೇಟೆ

5. ಶ್ರೀ ರಾಮಲಿಂಗೇಶ್ವರ ದೇವಸ್ಥಾನ, ಅಂಗದಕೋಣ

6. ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ನೀಲೆಕಣಿ

7. ಶ್ರೀ ವಿಠೋಬ ದೇವಸ್ಥಾನ, ಸಿಂಪಿಗಲ್ಲಿ

8. ಶ್ರೀ ಶಂಕರ ದೇವಸ್ಥಾನ, ವೀರಭದ್ರಗಲ್ಲಿ 

9. ಶ್ರೀ ವೀರಭದ್ರ ದೇವಸ್ಥಾನ, ವೀರಭದ್ರಗಲ್ಲಿ

10. ಶ್ರೀ ದತ್ತಾತ್ರೇಯ ದೇವಸ್ಥಾನ, ವೀರಭದ್ರಗಲ್ಲಿ

11. ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮಾರಿಗುಡಿ ರೋಡ

12. ಶ್ರೀ ಕಾಳಿಕಾಭವಾನಿ ದೇವಸ್ಥಾನ ಅಂಬಾಗಿರಿ

13. ಶ್ರೀ ರಾಘವೇಂದ್ರ ಮಠ, ರಾಘವೇಂದ್ರ ಸರ್ಕಲ್

14. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಅಯ್ಯಪ್ಪ ನಗರ

 15. ಶ್ರೀ ಶನೇಶ್ವರ ದೇವಸ್ಥಾನ, ಮಾರಿಗುಡಿ ರಸ್ತೆ

16. ಶ್ರೀ ಶಿರಡಿ ಸಾಯಿಮಂದಿರ, ಶ್ರೀ ಮಾರಿಕಾಂಬಾ ನಗರ

17. ಶ್ರೀ ರಾಮ ದೇವಸ್ಥಾನ, ನಿತ್ಯಾನಂದ ಮಠ, ಶಿರಸಿ

18. ಶ್ರೀ ಹನುಮಂತ ದೇವಸ್ಥಾನ ನಾಡಿಗಗಲ್ಲಿ, ಶಿರಸಿ

19. ಶ್ರೀ ಮಹಾಗಣಪತಿ ದೇವಸ್ಥಾನ ನಿಲೇಕಣಿ 

20. ಶ್ರೀ ಕಪನಂಜೇಶ್ವರ ದೇವಾಲಯ ಉಣ್ಣೆ ಮಠಗಲ್ಲಿ

21. ಶ್ರೀ ಗುರು ದತ್ತಾತ್ರೇಯ ಮಂದಿರ ಶಂಕರ ತೀರ್ಥ ಬಳಿ

ಕೃಪೆ: ಶ್ರೀ ಮಹಾಗಣಪತಿ ದೇವಾಲಯ ಬೋರ್ಡ್ ನಿಂದ.

ನಮಗೆ ಮಾಹಿತಿ ಇದ್ದಷ್ಟು ದೇವಾಲಯ ಪಟ್ಟಿ ನೀಡಿದೆ… ಇನ್ನೂ ಹೆಚ್ಚಿನ ದೇವಾಲಯ ಇರಬಹುದು

Facebook ನಲ್ಲಿ "ನಮಸ್ತೆ ಶಿರಸಿ" ಎಂದು search ಮಾಡಿ ಗುಂಪು ಸೇರಿಕೊಳ್ಳಿ 

https://amzn.to/3AdQdOI

https://amzn.to/3g2vzdx

Post a Comment

0 Comments