ಶಿರಸಿ: ಚಂದನ ಪಿಯು ಕಾಲೇಜಿನಲ್ಲಿ 100 ಗಿಡ ನೇಡುವ ವನಮಹೋತ್ಸವ ಕಾರ್ಯಕ್ರಮವನ್ನು ಜಾರ್ಖಂಡ ರಾಜ್ಯದ ಗಣಿಜಶಾಸ್ತ್ರಜ್ಞರಾದ ಸುಜೀತ ಕುಮಾರ ಮೋದಿ ಇವರು ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿ.ಜಿ. ಜೋಶಿ ಅಧ್ಯಕ್ಷರು ಚಂದನ ಪಿಯು, ಸಿ ಡಿ ನಾಯ್ಕ ಸಿ.ಇ,ಓ ಚಂದನ ಪಿಯು ಸಂಸ್ಥಾಪಕರು ಹಾಗೂ ಕಾರ್ಯದರ್ಶಿಗಳಾದ ಎಲ್ ಎಂ ಹೆಗಡೆ ಪ್ರಾಚಾರ್ಯರಾದ ಡಾ ಆರ್ ಎಂ ಭಟ್ , ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
0 Comments