Hot Posts

6/recent/ticker-posts

ಗೃಹಲಕ್ಷ್ಮಿ ಯೋಜನೆಗೆ ಏನೇನು ಬೇಕು?

  
ರಾಜ್ಯ ಸರಕಾರದ ಯೋಜನೆ, ಕಾಂಗ್ರೆಸ್ ಗ್ಯಾರೆಂಟಿ ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರಲು ಕ್ಷಣ ಗಣನೆ ಆರಂಭ ವಾಗಿದೆ ಗೃಹಲಕ್ಷ್ಮಿ ಯೋಜನೆ ಜು.19ಕ್ಕೆ ಆರಂಭಿಸಲು ನಿರ್ಧರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ‌ಕರ ಈ ವಿಷಯ ಪ್ರಕಟಿಸಿದ್ದಾರೆ. ಅರ್ಜಿ ಸಲ್ಲಿಕೆಗೆ ಕಾಲಮಿತಿಯಿಲ್ಲ

ಅರ್ಜಿ ಸಲ್ಲಿಕೆ, ಹೆಸರು ನೋಂದಣಿ ಕುರಿತು ಫಲಾನುಭವಿಗಳು ಮೊ. 8147500500 ಎಸ್‌ಎಂಎಸ್ ಕಳುಹಿಸಿದರೆ ಮಾಹಿತಿ ಲಭಿಸುತ್ತದೆ. ಅಥವಾ ಸಹಾಯವಾಣಿ ಸಂಖ್ಯೆ 1902ಗೆ ಕರೆ ಮಾಡಿ ವಿಚಾರಿಸಬಹುದು. ಸಂಜೆ 5.30ಕ್ಕೆ ಸಿಎಂ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮರುದಿನದಿಂದ ಫಲಾನುಭವಿಗಳ ಅರ್ಜಿ ಸ್ವೀಕಾರ ಹಾಗೂ ನೋಂದಣಿ ಪ್ರಕ್ರಿಯೆ ಆರಂಭವಾಗುತ್ತದೆ. 

ಗೃಹಲಕ್ಷ್ಮಿ ಯೋಜನೆಗೆ ಅಗತ್ಯವಾದದ್ದು 

ಪಡಿತರ ಚೀಟಿ ಸಂಖ್ಯೆ, 

ಆಧಾರ್ ಸಂಖ್ಯೆ

ಬ್ಯಾಂಕ್ ಖಾತೆಯ ಪಾಸ್ ಬುಕ್ ಮಾಹಿತಿ

Post a Comment

0 Comments