Hot Posts

6/recent/ticker-posts

ಬಿಸಿಬಿಸಿ ಪೆಪ್ಪರ್ ರಸಂ

ಹಾಯ್ ನಾನು ಮಾಲತಿ… ಬಿಸಿಬಿಸಿ ಪೆಪ್ಪರ್ ರಸಂ ಮಾಡೋದ್ ಹೇಳ್ತಾ ಇದ್ದೀನಿ ಒಂದು ಪಾತ್ರೆಗೆ ನೀರು ಉಪ್ಪು ಸ್ವಲ್ಪ ಬೆಲ್ಲ ಸಣ್ಣಗೆ ಹೆಚ್ಚಿದ ಟೊಮೆಟೊ ಸ್ವಲ್ಪ ಹುಣಸೆಹಣ್ಣಿನ ರಸ ಹಾಕಿ ಕುದಿಸಬೇಕು, ಒಂದು ಮಿಕ್ಸಿಪಾತ್ರೆಗೆ ಶುಂಠಿ ಬೆಳ್ಳುಳ್ಳಿ ಕಾಯಿತುರಿ, ಜೀರಿಗೆ ಕುತ್ತೊಂಬ್ರಿ ಪೆಪ್ಪರ್ ಕಾಳು ಒಣಮೆಣಸು ಅಥವಾ ಹಸಿ ಮೆಣಸು ಹಾಕಿ ರುಬ್ಬಿ ಕುದಿ ಯುತ್ತಿರುವ ಟೊಮೆಟೊ ಜೊತೆ ಹಾಕಿ ಚೆನ್ನಾಗಿ ಕುದಿಸಿ ಬೇಯಿಸಿದ ತೊಗರಿಬೇಳೆ ಸ್ವಲ್ಪ ಹಾಕಿ, ಕೊನೆಯಲ್ಲಿ ಕುತ್ತುoಬರಿ ಸೊಪ್ಪು ಹಾಕಿ ಸಾಸಿವೆ ಜೀರಿಗೆ ಬೆಳ್ಳುಳ್ಳಿ, ಇಂಗಿನ ಒಗ್ಗರಣೆ ಮಾಡಿದರೆ ರುಚಿಯಾದ ಪೆಪ್ಪರ್ ರಸಂ ರೆಡಿ 😍🥰😋


Post a Comment

0 Comments