Hot Posts

6/recent/ticker-posts

ರೈತ ಉತ್ಪಾದಕ ಸಂಸ್ಥೆಯ ಹೊಸ ಬೆಲ್ಲ ರೆಡಿ: ರಾಸಾಯನಿಕ ವಿಲ್ಲದ ದೊಡ್ನಳ್ಳಿ ಬೆಲ್ಲಕ್ಕೆ ಅಪಾರ ಬೇಡಿಕೆ

ಪರಿಮಳ ಭರಿತ ಕೋಣನ ಕಟ್ಟೆ ಈ ವರ್ಷದ ಹೊಸ ಬೆಲ್ಲ ಗ್ರಾಹಕರು ಕೊಂಡುಕೊಳ್ಳಲು ತಯಾರಾಗಿ ನಿಂತಿದೆ. ರೈತ ಉತ್ಪಾದಕರ ಸಂಸ್ಥೆಯಾದ ದೊಡ್ನಳ್ಳಿ ಶಂಭುಲಿಂಗೇಶ್ವರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ರೈತರ ಮತ್ತು ಗ್ರಾಹಕರ ಹಿತ ದೃಷ್ಟಿಯಿಂದ ರೈತರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಆ ಮೂಲಕ ಕಬ್ಬು ಬೆಳೆದ ರೈತರಿಗೆ ನೆರವಾಗುತ್ತಿದೆ ಸಂಸ್ಥೆ. 


  ಕರೆ ಮಾಡಿ 8431306298 ಮತ್ತು 9483500352

ರೈತರು ಉತ್ಪಾದಿಸಿದ ಬೆಲ್ಲವನ್ನು ಗ್ರಾಹಕರಿಗೆ ತಲುಪಿಸುತ್ತಿದೆ. 1ಕೆಜಿ ಬಾಟಲ್ 5 ಕೆಜಿ ಬಾಟಲ್ 24 ಕೆಜಿ ಡಬ್ಬ ಗಳಲ್ಲಿ ಬೆಲ್ಲ ಬರುತ್ತಿದ್ದು ತಾಜಾ ಮತ್ತು ಗಟ್ಟಿಯಾದ ಬೆಲ್ಲ ಇರುವ ಕಾರಣಕ್ಕಾಗಿ ಗ್ರಾಹಕರು ಹೆಚ್ಚು ಇಷ್ಟಪಡುತ್ತಿದ್ದಾರೆ. ಬಹುತೇಕರು ತಮ್ಮ ಆರೋಗ್ಯದ ಕಾಳಜಿಯ ಸಲುವಾಗಿ ಇದೇ ಬೆಲ್ಲ ಹಲವು ವರ್ಷಗಳಿಂದ ಬಳಸುತ್ತಿದ್ದಾರೆ. ಎಲ್ಲಾ ಟಾನಿಕ್ ಇದರಲ್ಲಿಯೇ ಇದೆ ಹೆಚ್ಚಿನ ಪ್ರೋಟೀನ್ ಹಾಗೂ ವಿಟಮಿನ್ ಹೊಂದಿರುವುದರಿಂದ ನಿಮಗೆ ಆರೋಗ್ಯ ಬೇಕಾ? ಹಾಗಾದರೆ ಒಳ್ಳೆಯದು ಆಯ್ದುಕೊಳ್ಳಿ ಎನ್ನುತ್ತಿದೆ ರೈತ ಉತ್ಪಾದಕ ಸಂಸ್ಥೆ.

ಹೊಸ ಪರಿಮಳ ಭರಿತ ಬೆಲ್ಲವನ್ನು ಖರೀದಿಸಲು ತಮಗೂ ಅವಕಾಶ ಇದ್ದು ತಾವು ಈ ಸಂಖ್ಯೆಗೆ ಸಂಪರ್ಕಿಸಬಹುದು 8431306298 ಮತ್ತು 9483500352


Post a Comment

0 Comments