Ad Code

ಕಾಗೇರಿ ಅಭಿನಂದನಾ ಕಾರ್ಯಕ್ರಮ: ಪಾರ್ಕಿಂಗ್ ವ್ಯವಸ್ಥೆ ಎಲ್ಲಿ

ಶಿರಸಿ: 10 ಸಾವಿರಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಸಚಿವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಸಂಘಟಕರು ವ್ಯವಸ್ಥಿತವಾಗಿ ಕಾರ್ಯಕ್ರಮದ ಸಿದ್ಧತೆ ನಡೆಸುತ್ತಿದ್ದಾರೆ. 

ಪಾರ್ಕಿಂಗ್ ವ್ಯವಸ್ಥೆ : ರಾಘವೇಂದ್ರ ಕಲ್ಯಾಣ ಮಂಟಪ ಹತ್ತಿರ, ವಿಕಾಸಾಶ್ರಮ ಮೈದಾನ, ಯೋಗಮಂದಿರ ಮೈದಾನ, ಪೊಲೀಸ್ ಮೈದಾನ, ಹಾಗೂ ನಂ. 2 ಶಾಲೆಯ ಮೈದಾನ

ಭೋಜನ: ಶ್ರೀ ಮಾರಿಕಾಂಬಾ ಹೈಸ್ಕೂಲ್ ಪಕ್ಕದ ಜಾಗದಲ್ಲಿ ಸುಮಾರು 20 ಕೌಂಟರ್ ಗಳಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ.

ಸಂಗೀತ ಹಾಗೂ ಉಪನ್ಯಾಸ: ಸಂಜೆ 6ರಿಂದ ವೇದಿಕೆಯಲ್ಲಿ  ಗಾಯಕ ಅರ್ಜುನ್ ಜನ್ಯ ಹಾಗೂ ಶಮಿತಾ ಮಲ್ಲಾಡ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮೊದಲು ಖ್ಯಾತ ವಾಗ್ಮಿ ಗಳಾದ ಹಿರೇಮಗಳೂರು ಕಣ್ಣನ್ ಅವರಿಂದ ಉಪನ್ಯಾಸ ನಡೆಯಲಿದೆ.

Post a Comment

0 Comments