Ad Code

ಯಲ್ಲಾಪುರ ಜಾತ್ರೆಯ ವಿವರ

ಚಿತ್ರ ಕೃಪೆ: "ನಮ್ಮ ಯಲ್ಲಾಪುರ" 1851 ರ ಚಿತ್ರ

ಯಲ್ಲಾಪುರ: 2023 ರ ಫೆಬ್ರುವರಿ 22ರಿಂದ 9 ದಿನಗಳ ಕಾಲ ನಡೆಯುವ ಜಾತ್ರೆಯ ವಿವರಗಳನ್ನು ದೇವಸ್ಥಾನ ಸಮಿತಿ ಘೋಷಿಸಿದೆ. ಯಲ್ಲಾಪುರ ಜಾತ್ರೆ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಜನವರಿ 31 ರಿಂದ ಮೂರು ಮಂಗಳವಾರ "ಹೊರಬೀಡು" ಆಚರಿಸಲು ನಿರ್ಧಾರ. ನಾಲ್ಕನೇ ಮಂಗಳವಾರ ಅಂಕೆ ಹಾಕಿದ ದೇವಿಯ ಪುನರ್ ಪ್ರತಿಷ್ಠಾಪನೆ, 22 ರಂದು ಬೆಳಿಗ್ಗೆ ದೇವಿಯರ ವಿವಾಹ ಮಹೋತ್ಸವ, ಮಧ್ಯಾಹ್ನ ದೇವಿಯರು ಜಾತ್ರಾ ಗದ್ದುಗೆಗೆ ತೆರಳಲಿವೆ.


Post a Comment

0 Comments