Hot Posts

6/recent/ticker-posts

ಪುದಿನ ಕೆಂಪು ಚಟ್ನಿ ಜೊತೆ ಒಳ್ಳೆ ಕಾಂಬಿನೇಶನ್ ವೆಜ್ ಮೊಮೋಸ್

ವೆಜ್ ಮೊಮೋಸ್ ಮಾಡುವ ವಿಧಾನ,,,, ಮೈದಾ ಹಿಟ್ಟಿಗೆ ಉಪ್ಪು ನೀರು ಹಾಕಿ ಸ್ಮೂತಾಗಿ ಕಲಸಿಟ್ಟು 1 ಸ್ಫೂನ್ ಎಣ್ಣೆ ಹಾಕಿ ನಾದಿ 30ನಿಮಿಷ ಕವರ್ ಮಾಡಿಟ್ಟುಕೊಳ್ಳಿ. ಪಲ್ಯಕ್ಕೆ ಕ್ಯಾಬೀಜ ಕ್ಯಾರಟ್ ಸಣ್ಣಗೆ ಹೆಚ್ಚಿ ಒಗ್ಗರಣೆಗೆ ಎಣ್ಣೆ ಶುಂಠಿ ಬೆಳ್ಳುಳ್ಳಿ ಪೀಸ್ 2 ಹಶೀಮೆಣಸು ಸ್ಪ್ರಿಂಗ್ ಆನಿಯನ್ ಪೀಸಸ್ ತರಕಾರಿ ಎಲ್ಲವನ್ನು ಫ್ರೈ ಮಾಡಿ ಉಪ್ಪು ಹಾಕಿ ಜಾಸ್ತಿ ಬೇಯಿಸಬಾರದು. ಕಲಸಿಟ್ಟ ಮೈದಾ ಸಣ್ಣ ಹಾಳೆ ತೆಲ್ಲಗೆ ಒರೆದು ಅದರೊಳಗೆ 1 ಸ್ಫೂನ್ ಪಲ್ಯ ಹಾಕಿ ಮೋದಕದ ಹಾಗೆ ಮಾಡಿಟ್ಟು ಉಗಿಯ ಮೇಲೆ 20 ನಿಮಿಷ ಬೇಯಿಸಬೇಕು. ಪುದಿನ ಚಟ್ನಿ, ಟೊಮೆಟೊ ಬೆಳ್ಳುಳ್ಳಿ ಶುಂಠಿ ಒನಮೆಣಸು ಉಪ್ಪುನೀರು ಹಾಕಿ ಬೇಯಿಸಿ ತಣ್ಣಗೆ ಆದಮೇಲೆ ಮಿಕ್ಸಿಮಾಡಿ ಕೆಂಪು ಚಟ್ನಿ ರೆಡಿ ಪುದಿನ ಕೆಂಪು ಚಟ್ನಿ ಒಳ್ಳೆಯ ಕಾಂಬಿನೇಶನ್ 🥰😍😋😋

Post a Comment

0 Comments