Hot Posts

6/recent/ticker-posts

ಬಿಸಿ ಬಿಸಿ ರೈಸ್ ಪಕೋಡಾ

ಒಂದು ಪಾತ್ರೆಗೆ 2 ಕಪ್ ಮೆತ್ತಗೆ ಇರುವ ಅನ್ನ ಹಾಕಿ ಚೆನ್ನಾಗಿ ನಾದಿ 2 ಈರುಳ್ಳಿ, ಬೇಕಾದ್ರೆ ಫ್ಲವರ್, ಕ್ಯಾಬೀಜ ಸಣ್ಣಗೆ ಹೆಚ್ಚಿ ಹಾಕಬಹುದು,2 ಹಶೀಮೆಣಸು, ಬೇವಿನಸೊಪ್ಪು, ಕುತ್ತುಬರೀಸೊಪ್ಪು ಉಪ್ಪು, ಇಂಗು ಜೀರಾಪುಡಿ ಮೆಣಸಿನಪುಡಿ ಸಣ್ಣಗೆ ಕಟ್ ಮಡಿದ ಶುಂಠಿ ಚೆನ್ನಾಗಿ ಮಿಕ್ಸ್ ಮಾಡಿ 1 ಕಪ್ ಕಡಲೆಹಿಟ್ಟು, ಕಾಲುಕಪ್ ಅಕ್ಕಿಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಾಣಲೆಗೆ ಎಣ್ಣೆ ಹಾಕಿ ಕರಿದರೆ ಬಿಸಿಬಿಸಿ ರೈಸ್ ಪಕೋಡ ರೆಡಿ 😍😋😋


Post a Comment

0 Comments