Hot Posts

6/recent/ticker-posts

ರಾಜಸ್ತಾನಿ ಮಸಾಲಾಪುರಿ

ಮಾಡುವ ವಿಧಾನ,,,, ಮೊದಲು ಒಂದು ಪಾತ್ರೆಗೆ 2 ಲೋಟ ಬಿಸಿನೀರಿಗೆ 1 ಲೋಟ ಸಣ್ಣ ರವೆ ಹಾಕಿ ನೆನೆಸಿಟ್ಟು 10 ನಿಮಿಶ ಮುಚ್ಚಿಡಬೇಕು ಆಮೇಲೆ 1 ಲೋಟ ಗೋದಿಹಿಟ್ಟು ಚಿಟಿಕೆ ಓಂಕಾಳು, ಜೀರಿಗೆ, ಜೀರಾಪುಡಿ ಅರಿಶಿನಪುಡಿ ಮೆಣಸಿನಪುಡಿ ಬೇಯಿಸಿ ಸಣ್ಣಗೆ ಪುಡಿ ಮಾಡಿದ ಬಟಾಟೆ ಕೊತ್ತಂಬ್ರಿ ಸೊಪ್ಪು ಉಪು 2 ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ದಪ್ಪಗೆ ದೊಡ್ಡದಾಗಿ ಪೂರಿ ಲಟ್ಟಿಸಬೇಕು ರುಚಿಯಾದ ರಾಜಸ್ತಾನಿ ಮಸಾಲಾಪುರಿ ರೆಡಿ


Post a Comment

0 Comments