Ad Code

ಯಕ್ಷರಂಗದ ಪ್ರಸಿದ್ಧ ಕಲಾವಿದರುಗಳಿಂದ "ಚಕ್ರ ಚಂಡಿಕೆ"

ಶಿರಸಿ: ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ಶಿರಸಿ ಇದರ 69 ನೆ ಸಹಕಾರ ಸಪ್ತಾಹದ ಅಂಗವಾಗಿ ಸಂಘದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಅಂಗವಾಗಿ ಸಮಯ ಮಧ್ಯಾಹ್ನ 3:30 ಸಭೆಯ ನಂತರ ಟಿ. ಎಂ. ಎಸ್. ಸೇಲ್‌ಯಾರ್ಡ, ಎ. ಪಿ. ಎಂ. ಸಿ. ಯಾರ್ಡ್ ನಲ್ಲಿ ಯಕ್ಷರಂಗದ ಪ್ರಸಿದ್ಧ ಕಲಾವಿದರುಗಳಿಂದ "ಚಕ್ರ ಚಂಡಿಕೆ" ಪ್ರದರ್ಶನ ನಡೆಯಲಿದೆ. 

ಹಿಮ್ಮೇಳದಲ್ಲಿ ರಾಘವೆಂದ್ರ ಆಚಾರ್ಯ, ಜನ್ಸಾಲೆ, ರಾಮಕೃಷ್ಣ ಹೆಗಡೆ, ಹಿಲ್ಲೂರು ಸುನಿಲ ಭಂಡಾರಿ, ಕಡತೋಕ ಪ್ರಸನ್ನ ಭಟ್ಟ, ಹೆಗ್ಗಾರ, ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಹೆಗಡೆ, ಚಿಟ್ಟಾಣ, ಗಣಪತಿ ಹೆಗಡೆ, ತೋಟಿಮನೆ, ಶಂಕರ ಹೆಗಡೆ, ಅಶೋಕ ಭಟ್ಟ, ಸಿದ್ದಾಪುರ ಉದಯ ಹೆಗಡೆ, ಕಡಬಾಳ ಶ್ರೀಧರ ಭಟ್ಟ, ಕಾಸರಗೋಡ ನಾಗರಾಜ ಭಟ್‌, ಕುಂಕಿಪಾಲ ಸಂತೋಷ ಹೆಗಡೆ, ಹುಳ್ಸೆಮಕ್ಕಿ ಇರಲಿದ್ದಾರೆ.


Post a Comment

0 Comments