Ad Code

ಇಂದು (ನ.13) ಹಿಂದೂ ಸಮಾಜೋತ್ಸವ

ಶಿರಸಿ: ಸ್ವಾತಂತ್ರ್ಯ 75ರ ನಿಮಿತ್ತ ಮಂಜುಗುಣಿ,ದೇವನಳ್ಳಿ, ಬಂಡಲ, ಹೆಗಡೆಕಟ್ಟಾ, ಹುಣಸೆಕೊಪ್ಪ, ಸಾಲ್ಕಣಿ ಪಂಚಾಯತ ವ್ಯಾಪ್ತಿಯ ಹಿಂದೂ ಸಮಾಜಬಾಂಧವರ ನೇತೃತ್ವದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಸಮಿತಿಯು ದೇವನಳ್ಳಿಯಲ್ಲಿ 13 ನವೆಂಬರ್ 2022, ರವಿವಾರದಂದು ಮಧ್ಯಾಹ್ನ 4ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು,ಸ್ವರ್ಣವಲ್ಲಿ ಮಹಾಸಂಸ್ಥಾನ ಹಾಗೂ ಆದಿಚುಂಚನಗಿರಿ ಮಠ, ಗುರು ಮಠ, ಬಣ್ಣದ ಮಠದ ಸ್ವಾಮಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಲಿದ್ದಾರೆ. ದಿಕ್ಸೂಚಿ ಭಾಷಣಕಾರರಾಗಿ ಚಕ್ರವರ್ತಿ ಸೂಲಿಬೆಲೆಯವರು ಪಾಲ್ಗೊಳ್ಳಲಿದ್ದಾರೆ. 

Post a Comment

0 Comments