Hot Posts

6/recent/ticker-posts

ಸುಳಿ ಒಬ್ಬಟ್ಟು

ಸುಳಿ ಒಬ್ಬಟ್ಟು ಮಾಡುವ ವಿಧಾನ,,, ಮೆತ್ತಗೆ ಬೇಯಿಸಿದ ಅನ್ನ 1 ಲೋಟ,1/2 ಲೋಟ ಬೆಲ್ಲ,1 ಲೋಟ ಕಾಯಿಸುಳಿ, ಏಲಕ್ಕಿಪುಡಿ ಉಪ್ಪು ಚಿಟಿಕೆ, ಎಲ್ಲವನ್ನು ಚೆನ್ನಾಗಿ ತೊಳೆಸಿ ಗಟ್ಟಿಯಾದ ಮೇಲೆ 1 ಸ್ಪೂನ್ ತುಪ್ಪ ಹಾಕಿ ಇಳಿಸಿ ಉಂಡೆ ಮಾಡಿ ಒಬ್ಬಟ್ಟಿನ ಆಕಾರದಲ್ಲಿ ಬಂಡಿ ಮೇಲೆ 2 ಕಡೆ ಬೇಯಿಸಿದರೆ ಸಿಹಿಯಾದ ರುಚಿಯಾದ ಸುಳಿ ಒಬ್ಬಟ್ಟು ರೆಡಿ 🥰😍😋

                                ಮಾಲತಿ 



Post a Comment

0 Comments