Hot Posts

6/recent/ticker-posts

ಸುಲಭವಾಗಿ ಸಿಹಿ ಕಡಬು ಮಾಡೋದ್ ಹೇಳ್ತಿನಿ

ನಾನು ಮಾಲತಿ… ಹಿಟ್ಟು ಕಾಯಿಸೋದು ಬೇಡ ಲಟ್ಟಿಸೋದು ಬೇಡ ಅತೀ ಸುಲಭವಾಗಿ ಸಿಹಿ ಕಡಬು ಮಾಡೋದ್ ಹೇಳ್ತಿನಿ.. ಬೆಲ್ಲ ಕಾಯಿ ಏಲಕ್ಕಿಪುಡಿ ಹಾಕಿ ಕಾಯಿಸಿ ಇಟ್ಟುಕೊಂಡು, 2 ಲೋಟ ನೀರು ಉಪ್ಪು ಹಾಕಿ ಕುದಿಸಿ ಅದಕ್ಕೆ 1 ಲೋಟ ಅಕ್ಕಿಹಿಟ್ಟು ಹಾಕಿ ಗಟ್ಟಿಯಾಗಿ ಮಾಡಿ ಚೆನ್ನಾಗಿ ನಾದಿ ಸಣ್ಣ ಸಣ್ಣ ಉಂಡೆ ಮಾಡಿ ಪೂರಿ ಮಾಡುವ ಮಷಿನನಲ್ಲಿ ಲಟ್ಟಿಸಿ ಒಳಗಡೆ ಮಾಡಿಟ್ಟ ಹೂರಣ ಹಾಕಿ ಕರಾಜಿಕಾಯಿ ಮಾಡುವ ರೀತಿಯಲ್ಲಿ ಮಾಡಿ ಉಗಿಯಲ್ಲಿ ಬೇಯಿಸಿದ್ರೆ 10 ನಿಮಿಷಕ್ಕೆ ಸಿಹಿಕಡಬು ರೆಡಿ 😋😋.. ಬೆಲ್ಲ ಕಾಯಿ ಏಲಕ್ಕಿಪುಡಿ ಹಾಕಿ ಕಾಯಿಸಿ ಇಟ್ಟುಕೊಂಡು,2 ಲೋಟ ನೀರು ಉಪ್ಪು ಹಾಕಿ ಕುದಿಸಿ ಅದಕ್ಕೆ 1 ಲೋಟ ಅಕ್ಕಿಹಿಟ್ಟು ಹಾಕಿ ಗಟ್ಟಿಯಾಗಿ ಮಾಡಿ ಚೆನ್ನಾಗಿ ನಾದಿ ಸಣ್ಣ ಸಣ್ಣ ಉಂಡೆ ಮಾಡಿ ಪೂರಿ ಮಾಡುವ ಮಷಿನನಲ್ಲಿ ಲಟ್ಟಿಸಿ ಒಳಗಡೆ ಮಾಡಿಟ್ಟ ಹೂರಣ ಹಾಕಿ ಕರಾಜಿಕಾಯಿ ಮಾಡುವ ರೀತಿಯಲ್ಲಿ ಮಾಡಿ ಉಗಿಯಲ್ಲಿ ಬೇಯಿಸಿದ್ರೆ 10 ನಿಮಿಷಕ್ಕೆ ಸಿಹಿಕಡಬು ರೆಡಿ 😋😋

     ಮಾಲತಿ


Post a Comment

0 Comments