Ad Code

ಖಗ್ರಾಸ ಚಂದ್ರಗ್ರಹಣ ಶುಭ - ಅಶುಭ ಮತ್ತು ವೈಜ್ಞಾನಿಕ ವಿಚಾರ


ಖಗ್ರಾಸ ಚಂದ್ರಗ್ರಹಣ ದಿ: 8-11-2022ನೇ ಮಂಗಳವಾರ ಇದೆ. 

ಧಾರ್ಮಿಕವಾಗಿ ಸಂಪೂರ್ಣ ವಿವರ ಇಂತಿದೆ:

ಗ್ರಹಣ ಸ್ಪರ್ಶಕಾಲ: ಮಧ್ಯಾಹ್ನ 2 ಗಂಟೆ 39 ನಿಮಿಷ

ಮಧ್ಯಕಾಲ : ಸಂಜೆ 4 ಗಂಟೆ 30 ನಿಮಿಷ

ಮೋಕ್ಷ ಕಾಲ: ಸಂಜೆ 6 ಗಂಟೆ 19 ನಿಮಿಷ

ಶುಭ ಫಲ: ಮಿಥುನ, ಕರ್ಕ, ವೃಶ್ಚಿಕ, ಕುಂಭ

ಅಶುಭ ಫಲ: ಮೇಷ, ವೃಷಭ, ಕನ್ಯಾ, ಮಕರ

ಮಿಶ್ರಫಲ: ಸಿಂಹ, ತುಲಾ, ಧನು, ಮೀನ

-----------------------------------

ಇನ್ನು ವೈಜ್ಞಾನಿಕವಾದoತಹ ಮಾಹಿತಿ ನೋಡಬಹುದು:

ಪೂರ್ಣ ಚಂದ್ರ ಗ್ರಹಣವು, ಕೋಲ್ಕತ್ತ, ಕೊಹಿಮಾ, ಅಗರ್ತಲಾ, ಗುವಾಹಟಿಗಳಲ್ಲಿ ಪೂರ್ಣವಾಗಿ ಗೋಚರಿಸಲಿದೆ. ಬೆಂಗಳೂರಿನಲ್ಲಿ ಚಂದ್ರೋದಯದ 5.57ರ ವೇಳೆ ಶೇ 23ರಷ್ಟು ಗ್ರಹಣ ಕಾಣಿಸಲಿದೆ ಎನ್ನಲಾಗಿದೆ. ಗ್ರಹಣವು 4.29ಕ್ಕೆ ಗರಿಷ್ಠ ಮಟ್ಟದಲ್ಲಿ ಇರಲಿದೆ. ಗ್ರಹಣವನ್ನು ದೀರ್ಘಕಾಲದವರೆಗೆ ವೀಕ್ಷಣೆ ಮಾಡದಿರಲು ಸೂಚಿಸಲಾಗಿದೆ ಎನ್ನಲಾಗಿದೆ. ದೀರ್ಘ ಕಾಲದವರೆಗೆ ವೀಕ್ಷಣೆ ಕೆಲವರಿಗೆ ತೊಂದರೆ ಉಂಟುಮಾಡಬಹುದು ಮತ್ತು ಅನಾರೋಗ್ಯಕ್ಕೂ ಕಾರಣವಾಗ ಬಹುದು ಎಂದೂ ಹೇಳಲಾಗಿದೆ 


Post a Comment

0 Comments