Ad Code

ನಿಮ್ಮ ಜಾಬ್ ಕಾರ್ಡ್ ಲೀಸ್ಟ್ ಇಲ್ಲಿದೆ ಡೈರೆಕ್ಟ್ ಲಿಂಕ್

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ನೀಡಲಾಗುವ ಜಾಬ್ ಕಾರ್ಡ್ ನಲ್ಲಿ ಹೇಸರಿದೆಯೆ ನೋಡುವುದು ಸುಲಭ. ನೀವಿದನ್ನು ನಿಮ್ಮ ಸ್ಮಾರ್ಟ್ ಫೋನ್ ನಿಂದ ಪರಿಶೀಲಿಸಬಹುದು. ಇಲ್ಲಿ ನೀವು ಪ್ರಸಕ್ತ ಸಾಲಿನ ಜಾಬ್ ಕಾರ್ಡ್ ಲೀಸ್ಟ್ ನೋಡಲು ಸಾಧ್ಯ. 

1 ಇಲ್ಲಿ ಕ್ಲಿಕ್ ಮಾಡಬೇಕು

2 ಕರ್ನಾಟಕ ರಾಜ್ಯ ಕಂಡು ಬರುತ್ತದೆ

3 ಅದರ ಕೆಳಗಡೆ Financial Year 2022-23 ಆಯ್ಕೆ ಮಾಡಿ

4 ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು

5 ಬ್ಲಾಕ್ ನಲ್ಲಿ ನಿಮ್ಮ ತಾಲೂಕು ಆಯ್ಕೆ ಮಾಡಿ

6 ನಿಮ್ಮ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು.

7 Proceed ಬಟನ್ ಕ್ಲಿಕ್ ಮಾಡಿ

8 R1 ನಲ್ಲಿ 3 ನೇ ಕ್ರಮ ಸಂಖ್ಯೆ List of worker with Aadhar No (UID No) ಮೇಲೆ ಕ್ಲಿಕ್ ಮಾಡಿದಾಗ 

ನೀವು ಆಯ್ಕೆ ಮಾಡಿ ದ ಗ್ರಾಮದ ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ಮಾಡಿದವರ ಪಟ್ಟಿ ಕಂಡು ಬರುತ್ತದೆ.


Post a Comment

0 Comments