Ad Code

ಬೀಟ್ರೂಟ್ ಪರಾಟ ಜೊತೆ ಹೆಸರು ಕಾಳಿನ ಬಾಜಿ

ನಾನು ಮಾಲತಿ… ಮಾಡೋದು ಹೇಳ್ತಿನಿ,,,2 ಕಪ್ ಗೋಧಿಹಿಟ್ಟಿಗೆ 1 ಕಪ್ ತುರಿದ ಬೀಟ್ರೂಟ್ ಉಪ್ಪು ಸ್ವಲ್ಪ ನೀರು 1 ಸ್ಪೂನ್ ತುಪ್ಪ ಹಾಕಿ ಚೆನ್ನಾಗಿ ಕಲಸಿಡೋಣ ಇದ್ರ ಜೊತೆ ಸಿಂಪಲ್ಲಾಗಿ ಒಂದು ಹೆಸರುಕಾಳಿನ ಬಾಜಿ ಮಾಡೋಣ ನೆನೆಸಿಟ್ಟ ಹೆಸರುಕಾಳು 1 ಬಟಾಟೆ 1 ಸಣ್ಣಗೆ ಹೆಚ್ಚಿದ ಈರುಳ್ಳಿ 1 ಟೊಮೆಟೊ, ಜೀರಾಪುಡಿ ಕೊತ್ತಂಬ್ರಿಪುಡಿ ಗರಂಮಸಾಲಾಪುಡಿ 4 ರುಚಿಗೆ ಬೇಕಷ್ಟು ಉಪ್ಪು ಹಾಫ್ ಸ್ಪೂನ್ ಸಕ್ಕರೆ ಹಶೀಮೆಣಸು ಎಲ್ಲವನ್ನು ಹಾಕಿ 1 ವಿಷಲ್ ಹಾಕ್ಸಿದ್ರೆ ರುಚಿಯಾದ ಬಾಜಿ ರೆಡಿ ಕೊನೆಯಲ್ಲಿ ಲಿಂಬು ಕೊತ್ತಂಬ್ರಿ ಸೊಪ್ಪು ಹಾಕಿ 🥰😍😋



Post a Comment

0 Comments