Ad Code

ಆಯುಷ್ಮಾನ ಕಾರ್ಡ್ ಮೊಬೈಲ್ ನಿಂದಲೆ ಮಾಡಿ

ಆಧಾರ ನಂಬರ್ ಮತ್ತು ಆಧಾರ ಲಿಂಕ್ ಇರುವ ಮೊಬೈಲ್ ನಂಬರ್ ಇದ್ದರೆ ಮನೆಯಲ್ಲೇ ಕುಳಿತು ಆಯುಷ್ಮಾನ ಭಾರತ ಕಾರ್ಡ ಮಾಡಿಕೊಳ್ಳಬಹುದು.

ಮೊದಲು ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪ್ರವೇಶಿಸಿ 

೧. ಆಧಾರ ನಂಬರ್ ದಾಖಲಿಸಿ, ಆಧಾರ ಬಳಸಿಕೊಳ್ಳಲು ಒಪ್ಪಿಗೆ ಸೂಚಿಸುವ accept ಕೊಡಿ.

೨. ಆಧಾರ ನಂಬರ್‌ಗೆ ಲಿಂಕ್ ಇರುವ ಮೊಬೈಲ್ ಗೆ ಬರುವ OTP ಹಾಕಿ

೩. ABHA ನಂಬರ್‌ಗೆ ಲಿಂಕ್ ಮಾಡ ಬೇಕಾದ ಮೊಬೈಲ್ ನಂಬರ್ ಹಾಕಿ.

೪. ಆ ನಂಬರ್ ಗೆ ಬರುವ OTP ಹಾಕಿ

೫. ABHA ಎಡ್ರೆಸ್ ಆಯ್ದುಕೊಳ್ಳಿ (ಮೇಲ್ ಐಡಿ ಮಾಡಿದಂತೆ)

೬. ABHA ನಂಬರ್ ಸಿದ್ಧವಾಗಿ ಬರುತ್ತದೆ.

ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬಹುದು



Post a Comment

0 Comments