Ad Code

ರೈತರೇ ಇಲ್ಲಿ "ಆಕ್ಟಿವ್" ಎಂದು ಇದ್ರೆ ನಿಮ್ಮ ಕೆಲಸ ಸಲೀಸು

ಯಾವುದೇ ಪರಿಹಾರದ ಹಣ ಬ್ಯಾಂಕ್ ಖಾತೆ ಗೆ ಜಮಾ ಆಗಬೇಕು ಎಂದಿದ್ದಲ್ಲಿ ನೀವು ಈ ಲಿಂಕ್ ಮೂಲಕ ಆಕ್ಟಿವ್ ಇದೆಯಾ ನೋಡಿಕೊಳ್ಳಿ. ಸಾಮಾನ್ಯವಾಗಿ ಎಲ್ಲಾ ಸಂದರ್ಭಗಳಲ್ಲಿ ಸರ್ಕಾರದ ಯಾವುದೇ ಸಹಾಯಧನ ಯಾವುದೇ ಪರಿಹಾರ ಹಣ ಬ್ಯಾಂಕ್ ಖಾತೆ ಗೆ ಜಮಾ ಆಗಲು ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಇರಬೇಕು ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಕೂಡ ಲಿಂಕ್ ಆಗಬೇಕು. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಇದೆಯೋ ಇಲ್ವೋ ನೋಡುವ ವಿಧಾನವನ್ನು ನಾವು ಇಲ್ಲಿ ತಿಳಿಸಿದ್ದೇವೆ. 

1 ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪ್ರವೇಶಿಸಿ

2 ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ

3 ಕೆಳಗಿರುವ ಸೆಕ್ಯೂರಿಟಿ ಕೋಡ್ ಎಂಟ್ರಿ ಮಾಡಿ

4 send OTP ಬಟನ್ ಮೇಲೆ ಕ್ಲಿಕ್ ಮಾಡಿ

5 ಆಧಾರ್ ಸಂಖ್ಯೆ ಲಿಂಕ್ ಇರುವ ಮೊಬೈಲಿಗೆ ಒಟಿಪಿ ಬರುತ್ತದೆ

6 ಹಾಗೆ ಬಂದ ಓಟಿಪಿಯನ್ನು ನಮೂದಿಸಿ

7 ನಿಮಗೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇರುವ ಸ್ಟೇಟಸ್ ತಿಳಿದು ಬರುತ್ತದೆ

8 ಇಲ್ಲಿ acive ಇದ್ದಲ್ಲಿ ನೀವು ಬ್ಯಾಂಕ್ ಗೆ ಹೋಗಿ ಆ ಆಧಾರ್ ಲಿಂಕ್ ಮಾಡುವ ಅವಶ್ಯಕತೆ ಇಲ್ಲ


Post a Comment

0 Comments