Ad Code

ಮೂರು ಐಟಂ ಹಾಕಿ ರೆಡಿ ಆಯ್ತು ಬಿಸ್ಕತ್!

  
ನಾನಿವತ್ತು ಕೇವಲ 3 ಐಟಂ ಹಾಕಿ ರುಚಿಯಾದ ಬಿಸ್ಕೆಟ್ ಮಾಡುವ ವಿಧಾನ ಹೇಳ್ತೀನಿ ಮೊದಲು 1 ಕಪ್ ತುಪ್ಪ,1/2 ಕಪ್ ಸಕ್ಕರೆ ಪುಡಿ,5 ನಿಮಿಷ ಚೆನ್ನಾಗಿ ಮಿಕ್ಸಮಾಡಬೇಕು, ಅದಕ್ಕೆ 1 ಕಪ್ ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಕಲಸಿ…

ನಾನು ಮಾಲತಿ🌹

ಒಂದು ಅಗಲ ಬಂಡಿ ಇಟ್ಟು 10 ನಿಮಿಷ ಚೆನ್ನಾಗಿ ಬಿಸಿಮಾಡಬೇಕು, ಇಡ್ಲಿ ಪ್ಲೇಟ್ಗೆ ತುಪ್ಪ ಸವರಿ ಸಣ್ಣ ಉಂಡೆ ಮಾಡಿ ಪ್ರೆಸ್ ಮಾಡಿ ಬಿಸ್ಕೆಟ್ ಆಕಾರದಲ್ಲಿ ತಟ್ಟಿ ಇಟ್ಟು ಬಿಸಿಮಾಡಿದ ಬಂಡಿ ಒಳಗೆ ಮಾಡಿಟ್ಟುಕೊಂಡ ಇಡ್ಲಿಪ್ಲೇಟ್ ಇಟ್ಟು ಒಂದು ಪಾತ್ರೆ ಮುಚ್ಚಿ 10 ನಿಮಿಷ ಇಡಬೇಕು…

Post a Comment

0 Comments