Ad Code

ಗಮ್ಮತ್ತಿನ ಬೆಂಡಿ ಮಸಾಲಾ😋

ಮೊದಲು ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒರೆಸಿ ಎರಡು ಸೈಡ್ ಕಟ್ ಮಾಡಿ ತೆಗೆದು ಬಿಡಿ ಮದ್ಯೆ ಬಂದ ಭಾಗವನ್ನು ಕಟ್ ಮಾಡಿಕೊಂಡು ಅದ್ಕಕೆ ಉಪ್ಪು ಮೆಣಸಿನಪುಡಿ 1 ಸ್ಪೂನ್ ಕಡಲೆಹಿಟ್ಟು ಹಾಕಿ ಮಿಕ್ಸ್ ಮಾಡಿಟ್ಟುಕೊಳ್ಳಿ ಒಂದು ಬಂಡಿಗೆ ಎಣ್ಣೆ ಹಾಕಿ ರೆಡಿ ಮಾಡಿಟ್ಟು ಕೊಂಡ ಬೆಂಡಿ ಹಾಕಿ ಫ್ರೈ ಮಾಡಿ ತೆಗೆದಿಟ್ಟು ಕೊಳ್ಳಿ, ಅದೇ ಬಂಡಿಗೆ ಜೀರಿಗೆ,ಸಾಸಿವೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್,ಸಣ್ಣಗೆ ಹೆಚ್ಚಿದ 2 ಈರುಳ್ಳಿ ,ಇಂಗು ದನಿಯಪುಡಿ, ಜೀರಾಪುಡಿ, ಅರಿಶಿನ ಮೆಣಸಿನ ಪುಡಿ ಎಲ್ಲವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಅದ್ಕೆ ಟೊಮೆಟೊ ಪೇಸ್ಟ್ ಮಾಡಿ ಹಾಕಿ ಅದನ್ನು ಚೆನ್ನಾಗಿ ಫ್ರೈ ಮಾಡಿ ಉಪ್ಪುಸ್ವಲ್ಪ ಮೊಸರು ಬೀಟ್ ಮಾಡಿ ಹಾಕಿ ರುಚಿಗೆ ಸ್ವಲ್ಪ ಸಕ್ಕರೆ ಬೆಂಡಿ ಹೋಳುಗಳು ಹಾಕಿ ಚೆನ್ನಾಗಿ ಕುದಿಸಬೇಕು ಕೊನೆಯಲ್ಲಿ ಗರಂ ಮಸಾಲಾ ಪುಡಿ ಕುತ್ತೊಂಬ್ರಿ ಸೊಪ್ಪು ಹಾಕಿ 1 ಸ್ಪೂನ್ ತುಪ್ಪ ಹಾಕಿದ್ರೆ ಗಮ್ಮತ್ತಿನ ಬೆಂಡಿ ಮಸಾಲಾ ರೆಡಿ 😋😋

ಮಾಲತಿ 🌹

Post a Comment

0 Comments