Hot Posts

6/recent/ticker-posts

ಅಡಿಕೆ ಹಾಳೆಯಿಂದ ಹೊಸ ಮಾದರಿ ಪ್ಲೇಟ್

ಯಾವ ಪ್ಲಾಸ್ಟಿಕ್ ಗೆ ಕಡಿಮೆ ಇಲ್ಲ ಅಡಿಕೆಯ ಹಾಳೆ. ಅಡಿಕೆಯ ಉಪ ಉತ್ಪನ್ನಗಳು ಬಳಕೆಯಲ್ಲಿ ಬಂದಾಗ ರೈತರಿಗೂ ಅನುಕೂಲ. ಪರಿಸರಕ್ಕೂ ಪೂರಕ. ಹೊಸ ಹೊಸ ಮಾದರಿಯ ಅಡಿಕೆ ಹಾಳೆ ಪ್ಲೇಟ್ ಮಾರುಕಟ್ಟೆಯಲ್ಲಿ ಬರುತ್ತಿವೆ. ಊಟದ ತಟ್ಟೆ, ಟಿಫಿನ್ ಪ್ಲೇಟ್, ಐಸ್ ಕ್ರೀಂ ಕಪ್, ಸೂಪ್ ಕಪ್ ಹೀಗೆ ಮತ್ತಷ್ಟು ಬೆಳವಣಿಗೆಯಾದಂತೆ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. 

ಸ್ವಲ್ಪ ದರದಲ್ಲಿ ಹೆಚ್ಚು ಅನಿಸಿದರೂ ಸರಿಯೇ ಜನರೆಲ್ಲರೂ ಪ್ರಕೃತಿ ಪರಿಸರ ಪೂರಕ ಉತ್ಪನ್ನಗಳನ್ನು ಬಳಸಿದಾಗ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ವಿವಾಹ, ಮುಂಜಿ, ಶುಭ ಸಮಾರಂಭಗಳಲ್ಲಿ ರೈತರ ಇಂತಹ ಉಪ ಉತ್ಪನ್ನಗಳಿಗೆ ಉತ್ಪನ್ನಗಳಿಗೆ ಆದ್ಯತೆ ನೀಡೋಣ. ಯಾವುದಕ್ಕೂ ಕಡಿಮೆ ಇಲ್ಲ ಈ ಅಡಿಕೆಯ ಹಾಳೆ ತಟ್ಟೆ ಅಲ್ಲವೇ 



Post a Comment

0 Comments