Ad Code

ಕೆಸುವಿನ ವಡ

ಕೆಸುವಿನ ವಡ  ಮಾಡುವ ವಿಧಾನ... ಮೊದಲು 1 ಲೋಟ ಅಕ್ಕಿ 1 ಸ್ಪೂನ್ ಕಡಲೆಬೇಳೆ ಹಾಕಿ ಅರ್ಧ ಗಂಟೆ ನೆನೆಸಿ ಚೆನ್ನಾಗಿ ತೊಳೆದು ಇಂಗು ಜೀರಿಗೆ ಕುತ್ತು0ಬ್ರಿ, ಕೆಂಪುಮೆಣಸು ಸ್ವಲ್ಪ, ಬೇವಿನಸೊಪ್ಪು ಕಾಯಿಸುಳಿ 1 ಲೋಟ, ಚೆನ್ನಾಗಿ ರುಬ್ಬಿಟ್ಟು ಕೊಳ್ಳಬೇಕು


ಮಾಲತಿ ಹೆಗಡೆ🌹

 6 ಕೆಸುವಿನಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿ ಅದಕ್ಕೆ ಜಾಸ್ತಿ ಹುಳಿಪುಡಿ ಉಪ್ಪು ಹಾಕಿ ಕಲ್ಸಿ ಬೀಸಿದ ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿ ಗಟ್ಟಿ ಆಗಲು ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ನಾದಿ ಸಣ್ಣ ಉಂಡೆ ಮಾಡಿ  ಸಣ್ಣ ಪೂರಿಯ ಆಕಾರದಲ್ಲಿ ಲಟ್ಟಿಸಿ ಇಲ್ಲ ಕೈನಲ್ಲಿ ತಟ್ಟಿ ಕರಿಯಬೇಕು ಗರಿ ಗರಿಯಾದ  ರುಚಿಯಾದ ಕೆಸುವಿನ ವಡ ರೆಡಿ 😋😋

Post a Comment

0 Comments