Ad Code

ಹಬ್ಬಕ್ಕೆ "ಕಾಯಿ ಹೋಳಿಗೆ"

          
ಮೊದಲು ಕಾಯಿ ತುರಿದುಕೊಂಡು ಅದಕ್ಕೆ ಉಪ್ಪು ಬೆಲ್ಲ ಏಲಕ್ಕಿ ಹಾಕಿ ಚೆನ್ನಾಗಿ ಕಲಿಸಿ ಇಡಬೇಕು. ಆಮೇಲೆ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ, ಸ್ವಲ್ಪ ಸಣ್ಣ ರವೆ 10 ನಿಮಿಷ ನೆನೆಸಿಟ್ಟು ಅದನ್ನು ಕಾಯಿಜೊತೆ ಬೀಸಬೇಕು ಒಲೆಯ ಮೇಲಿಟ್ಟು ಚೆನ್ನಾಗಿ ತಳ ಬಿಡುವವರೆಗೂ ತೊಳೆಸಿಟ್ಟು ಕೊಂಡು ಸ್ವಲ್ಪ ತಣ್ಣಗಾದ ಮೇಲೆ ಉಂಡೆ ಕಟ್ಟಿ ಇಟ್ಟುಕೊಳ್ಳಬೇಕು.

Hi ನಾನು ಮಾಲತಿ🌹

 ಗೋದಿ ಹಿಟ್ಟು ಸ್ವಲ್ಪ ಮೈದಾ ಹಿಟ್ಟು ಉಪ್ಪು ಅರಿಶಿನ ನೀರು ಹಾಕಿ ಕಣಕ ತಯಾರಿಸಿ 2 ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಳ್ಳಬೇಕು ಮೇಲೆ ಮಾಡಿಟ್ಟುಕೊಂಡ ಹಿಟ್ಟನ್ನು ಸಣ್ಣ ಉಂಡೆ ಮಾಡಿ ಕಣಕ ತಯಾರಿಸಿ ಇಟ್ಟುಕೊಂಡ ಹಿಟ್ಟಿನೊಳಗೆ ಹಾಕಿ ಹೋಳಿಗೆ ಒರೆದು ಬೇಯಿಸಿದರೆ ರುಚಿಯಾದ ಕಾಯಿಹೋಳಿಗೆ ಸಿದ್ದ 😍😋😋

Post a Comment

0 Comments