Ad Code

ಇವತ್ತಿನ ಅಡುಗೆ ಕಾರ್ನ್ ರೈಸ್

         

Hi ನಾನು ಮಾಲತಿ, ಇವತ್ತು ಕಾರ್ನ್ ರೈಸ್ ಮಾಡುವ ವಿಧಾನ… ತಿಳಿಸ್ತಿನಿ 

 ಬಿಡಿಸಿದ ಸ್ವೀಟ್ ಕಾರ್ನ್ ಬಟಾಟೆ ಬೀನ್ಸ್ ಕ್ಯಾರಟ್ ಈರುಳ್ಳಿ ಟೊಮೆಟೊ, ಕ್ಯಾಪ್ಸಿಕಂ ಸಣ್ಣದಾಗಿ ಹೆಚ್ಚಿ ಒಗ್ಗರಣೆಗೆ ಎಣ್ಣೆ ಸ್ವಲ್ಪ ಬೆಣ್ಣೆ ಚಕ್ಕೆ, ಲವಂಗ ಏಲಕ್ಕಿ 2, ಪಲಾವಿನ ಎಲೆ 1, ನೆನೆಸಿಟ್ಟು ಕೊಂಡ ವಟಾಣಿ ಮತ್ತೆ ಮಿಕ್ಸಿಗೆ ಹಸಿರು ಮೆಣಸು ಕೊತ್ತಂಬ್ರಿ ಸೊಪ್ಪು ಜಾಸ್ತಿ ಖಾರ ಬೇಕಾದರೆ ಸೂಜಿ ಮೆಣಸು ಹಾಕಿ ನುಣ್ಣಗೆ ಬೀಸಿ ಅದನ್ನು ಒಗ್ಗರಣೆಗೆ ಹಾಕಿ ಫ್ರೈ ಮಾಡಿ

ಹೆಚ್ಚಿಟ್ಟ ತರಕಾರಿ ಹಾಕಿ ಬೇಕಷ್ಟು ಉಪ್ಪು ಲಿಂಬು ರುಚಿಗೆ ಸಕ್ಕರೆ ತೊಳೆದಿಟ್ಟ ಅಕ್ಕಿ ಎಲ್ಲವನ್ನು ಚೆನ್ನಾಗಿ ತೊಳೆಸಿ1 1/2 ಲೋಟ ಅಕ್ಕಿಗೆ 1 ಲೋಟ ನೀರು 1 ಲೋಟ ಹಾಲು ಹಾಕಬೇಕು 1 ವಿಷಲ್ ಕೂಗಿಸಿದರೆ ರುಚಿಯಾದ ಸ್ವಟಿಕಾರ್ನ್ ಪಲಾವ್ ರೆಡಿ 😍😍😋😋

Post a Comment

0 Comments