Ad Code

ದಾಖಲೆ ಪರಿಶೀಲನೆ ನೆಪದಲ್ಲಿ ವಾಹನವನ್ನು ನಿಲ್ಲಿಸಬೇಡಿ

ದಾಖಲೆ ಪರಿಶೀಲನೆ ನೆಪದಲ್ಲಿ ವಾಹನವನ್ನು ನಿಲ್ಲಿಸಬೇಡಿ 

"ನಾನು ಮತ್ತೊಮ್ಮೆ ಪುನರುಚ್ಚರಿಸುತ್ತೇನೆ... ಬರಿಗಣ್ಣಿಗೆ ಗೋಚರಿಸುವ ಸಂಚಾರ ಉಲ್ಲಂಘನೆಯನ್ನು ಮಾಡದ ಹೊರತು ಕೇವಲ ದಾಖಲೆಗಳನ್ನು ಪರಿಶೀಲಿಸುವುದಕ್ಕಾಗಿ ಯಾವುದೇ ವಾಹನವನ್ನು ನಿಲ್ಲಿಸಲಾಗುವುದಿಲ್ಲ. ಕೇವಲ ಅಪವಾದವೆಂದರೆ ಕುಡಿದು ವಾಹನ ಚಲಾಯಿಸುವುದು. ತಕ್ಷಣವೇ ಅದರ ಅನುಷ್ಠಾನಕ್ಕಾಗಿ @CPBlr ಮತ್ತು @jointcptraffic ಗೆ ಸೂಚನೆ ನೀಡಿದ್ದೇವೆ." 

ಎಂದು ಡಿ ಜಿ ಪಿ ಪ್ರವೀಣ್ ಸೂದ್ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಅನ್ನು ಪಿನ್ ಮಾಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಅಥವಾ ಕುಡಿದು ವಾಹನ ಚಲಾವಣೆ, ಸಂದರ್ಭದಲ್ಲಿ ದಾಖಲೆ ಪರಿಶೀಲನೆ ಮಾಡಬಹುದು. ಯಾವುದೇ ಉಲ್ಲಂಘನೆ ಯಾಗದ ಹೊರತು ಸವಾರರಿಗೆ ತೊಂದರೆ ಕೊಡಬೇಡಿ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದು ಸವಾರರು ನಿಟ್ಟುಸಿರು ಬಿಡುವಂತೆ ಮಾಡಿದೆ.


Post a Comment

0 Comments