Ad Code

ರಾಖಿಯಲ್ಲಿ ಫೋಟೋ ಹಾಕೋದು ಹೇಗೆ ಗೊತ್ತಾ?

ಪ್ರಿಂಟ್ ಶಾಪಿ ಈ ಬಾರಿ ರಾಕಿ ಹಬ್ಬಕ್ಕೆ ಹೊಸ ಕಲ್ಪನೆ ಬಿತ್ತರಿಸಿದೆ. ನಿಮ್ಮ ಅಥವಾ ಸಹೋದರರ ಅಥವಾ ಪ್ರೀತಿ ಪಾತ್ರರ ಚಿತ್ರವನ್ನು ನೀವು ಕಳುಹಿಸುವ ರಾಖಿಗೆ ಅಪ್ಲೋಡ್ ಮಾಡಬಹುದು. ನೀವು ಕೆಳಗೆ ನೀಡಿರುವ ವೆಬ್ಸೈಟ್ ಅನ್ನು ನಿಮಗೆ ಇಷ್ಟವಾದ ರಾಖಿಯನ್ನು ಕಸ್ಟಮೈಸ್ ಮಾಡಬಹುದು. ಫೋಟೋ ವನ್ನು ಅದಕ್ಕೆ ಅಪ್ಲೋಡ್ ಮಾಡಿ ನೀವು ಹಣವನ್ನು ಪಾವತಿಸುವ ಮೂಲಕ ಫೋಟೋದೊಂದಿಗೆ ರಾಖಿಯನ್ನು ಕಳುಹಿಸಬಹುದು. ಆರಂಭಿಕ ಕೊಡುಗೆಯಾಗಿ ಪ್ರಿಂಟ್ ಶಾಪಿ ₹499 ರ ರಾಖಿ ₹299 ಕ್ಕೆ ಮಾರಾಟ ಮಾಡಲಾಗುತ್ತಿತ್ತು. ವಿವಿಧ ಡಿಸೈನ್ ಗಳಿಗೆ ಬೆಲೆಯಲ್ಲಿ ಬದಲಾವಣೆ ಇರಬಹುದು. ಭ್ರಾತೃತ್ವದ ಸಂದೇಶ ಸಾರುವ ರಕ್ಷಾಬಂಧನಕ್ಕೆ ವಿವಿಧ ಕಂಪನಿಗಳು ವಿವಿಧ ಐಡಿಯಾ ಮಾಡಿವೆ. ಕೆಳದಿರುವ ಲಿಂಕ್ ಅನ್ನು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ ಇಲ್ಲವೇ printshopy ಸರ್ಚ್ ಮಾಡಿ.


https://www.printshoppy.com/personalised-photo-rakhi?track=rakhi-2022-image-1&source=fb-ad&fbclid=PAAaZoRdjO60xyomU4bkrmVLAse0oFE-F1lxQL4WEi5_Jsgv2oafpcm31wkRk&fb-redirect=in


Post a Comment

0 Comments