ಏನಾದರೂ ತಾಗಿ ಪೆಟ್ಟಾದರೆ, ಗಾಯವಾಗದೇ ಊತ ಬಂದರೆ ಮೆಣಸಿನ ಕಾಳನ್ನು ನೀರು ಸೇರಿಸದ ಹಾಲಿನಲ್ಲಿ ನುಣ್ಣಗೆ ರುಬ್ಬಿ ಬಿಸಿ ಮಾಡಿ ದಿನ 2-3 ಬಾರಿ 4 ದಿನ ಹಚ್ಚಿದರೆ ಕಡಿಮೆಯಾಗುತ್ತದೆ. ಸಣ್ಣ ಪುಟ್ಟ ಗಾಯಗಳಾದರೆ ಹಳೇ ಅಡಿಕೆಯನ್ನು ನೀರಿನಲ್ಲಿ ತಳೆದು ಹಚ್ಚಬೇಕು. ಆಕಳ ತುಪ್ಪ, ಮನೆಯಲ್ಲಿ ಮಾಡಿಸಿದ ತಾಜಾ ಕೊಬ್ಬರಿ ಎಣ್ಣೆ ಹಚ್ಚಿದರೂ ಕಡಿಮೆಯಾಗುತ್ತದೆ.
ಕೃಪೆ: ಹವ್ಯಕ ಪಾಕ ವಿಧಾನ
ಶ್ರೀಮತಿ ಗಣಪಿ ವೆಂ ಭಟ್ಟ ತಟ್ಟೀಕೈ
0 Comments