Ad Code

ಮಳೆ… ಎಮರ್ಜೆನ್ಸಿ ರೈನ್ ಕೋಟುಗಳದೇ ಕಾರುಬಾರು!

ಮಳೆ… ಎಮರ್ಜೆನ್ಸಿ ರೈನ್ ಕೋಟುಗಳದೇ ಕಾರುಬಾರು!

ಮಳೆಗೆ ಜನರು ಹೆದರಲಾರರು. ದೊಡ್ಡದಾದ ರೈನ್ ಕೋಟುಳಗನ್ನು ಇಟ್ಟುಕೊಂಡು ಸಾಗುವುದು ಕಷ್ಟ. ಅನುಕೂಲ ತಕ್ಕಂತೆ ವಿವಿಧ ಮಾದರಿಯ ರೈನ್ ಕೋಟು ಮಾರುಕಟ್ಟೆಗೆ ಬಂದಿವೆ. ನಿಮ್ಮ ಬ್ಯಾಗ್ ಚೈನ್ ಗೆ ನಿಮ್ಮ ಜಾಕೆಟ್ ಕಿಸೆಯಲ್ಲಿ ಕೊಂಡು ಹೋಗಬಹುದಾದ ರೈನ್ ಕೋಟ್ ಈಗ ಗಮನ ಸೆಳೆದಿದೆ. 

                           Click image 


ನಿಮ್ಮ ವಾಹನದಲ್ಲಿ ಕಡಿಮೆ ಜಾಗ ಸಾಕು, ಅನುಕೂಲ ಸಿಂಧು ರೈನ್ ಕೋಟು ಇದು, ಸ್ತ್ರೀ ಮತ್ತು ಪುರುಷರು ಇಬ್ಬರು ಬಳಸಬಹುದು, ಬಾಲ್ ನಲ್ಲಿರುತ್ತೆ ರೈನ್ ಕೋಟು ಈ ಎಲ್ಲ ಕಾರಣಕ್ಕಾಗಿ ಇದು ಮಾರುಕಟ್ಟೆಯಲ್ಲಿ ತನ್ನ ಕಾರುಬಾರು ನಡೆಸುತ್ತಿದೆ. ಈ ಉತ್ಪನ್ನ ಮತ್ತಷ್ಟು ವಿವರಗಳಿಗೆ ಚಿತ್ರ ಕ್ಲಿಕ್ ಮಾಡಿ 

Post a Comment

0 Comments