Ad Code

ಗಣಪತಿ ಹೆಗಡೆ ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣ


ಗಣಪತಿ ಹೆಗಡೆ ಪಂಚಲಿಂಗ ಇವರು ಸಿ ಎ ಪರೀಕ್ಷೆಯನ್ನು ಮೊದಲನೇ ಪ್ರಯತ್ನದಲ್ಲೇ ಪಾಸು ಮಾಡಿದ್ದಾರೆ. ಇವರು ಶಿರಸಿ ಜಡ್ಡಿಮನೆಯ (ಪಂಚಲಿಂಗ) ಶ್ರೀಮತಿ ವತ್ಸಲಾ ಹಾಗೂ ಶ್ರೀಧರ ಹೆಗಡೆ ಇವರ ಪುತ್ರ ಇವರು ತಮ್ಮ ಪದವಿ ವಿದ್ಯಾಭ್ಯಾಸವನ್ನು ಶಿರಸಿಯ ಪ್ರತಿಷ್ಠಿತ ಎಂ ಇ ಎಸ್ ನಲ್ಲಿ ಮುಗಿಸಿದ್ದಾರೆ. ಸತತ ಪರಿಶ್ರಮ ಛಲ ಅವರು ಸಿಎ ಪರೀಕ್ಷೆಯ ಪ್ರಯತ್ನವನ್ನು ಮಿಷನ್ 2022 ಎಂದೇ ಬರೆದುಕೊಂಡಿದ್ದರು


Post a Comment

0 Comments