Ad Code

ನಾಣಿಕಟ್ಟಾ ದಲ್ಲಿ ಜೂನ್ 15 ರಂದು ಯಕ್ಷಗಾನ ಹಿಮ್ಮೇಳ ವೈಭವ

                
ಸಿದ್ದಾಪುರ: ಜೂನ್ 15 ಬುಧವಾರ ಸಂಜೆ  6.30 ರಿಂದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನ (ಶಿರಸಿ ಸಿದ್ದಾಮರ ಹೆದ್ದಾರಿ ಪಕ್ಕ) ನಾಣಿಕಟ್ಟಾ ದಲ್ಲಿ ಯಕ್ಷಗಾನ ಹಿಮ್ಮೇಳ ವೈಭವ ಕಾರ್ಯಕ್ರಮ ನಡೆಯಲಿದೆ.

Click image for deals & offers

ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ ರಾಮಕೃಷ್ಣ ಹೆಗಡೆ ಹಿಲ್ಲೂರು ಕುಮಾರಿ ಶ್ರೀರಕ್ಷಾ ಹೆಗಡೆ ಸಿದ್ದಾಪುರ ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ ಎನ್.ಜಿ. ಹೆಗಡೆ ಯಲ್ಲಾಪುರ ಇರಲಿದ್ದಾರೆ. ಚಂಡೆ ವಿಘ್ನೇಶ್ವರ ಕೆಸರಕೊಪ್ಪ ಪ್ರಸನ್ನ ಭಟ್ಟ ಹೆಗ್ಗಾರ ಇದ್ದಾರೆ.

ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು ಇವರಿಗೆ. (ಯಕ್ಷಗಾನ ಪ್ರಸಿದ್ಧ ಭಾಗವತರು) ಗೌರವ ಸಮರ್ಪಣೆ ಕಾರ್ಯಕ್ರಮ ಕೂಡ ಇದೆ. ಪ್ರೇಕ್ಷಕರು ಸಹಕರಿಸಬೇಕೆಂದು ನಟರಾಜ ಎಮ್ ಹೆಗಡೆ ಗೆಳೆಯರ ಬಳಗ ಸಮಸ್ತ ಊರನಾಗರಿಕರು ಮನವಿ ಮಾಡಿದ್ದಾರೆ.

Post a Comment

0 Comments