Ad Code

ಟೈಟಲ್ ಮೂಲಕ ಗಮನ ಸೆಳೆದಿದೆ ಫಿಲಂ!

        

ಯು.ಐ ಚಿತ್ರ ಉಪೇಂದ್ರ ಮಾತನಾಡಿದ್ದಾರೆ ಕಥೆ ಹದಿನೈದು ವರ್ಷಗಳ ಹಿಂದೆಯೇ ರಚನೆಯಾಗಿದೆ. ನಿರ್ದೇಶನಕ್ಕೆ ಸಮಯವೇ ಸಿಕ್ಕಿರಲಿಲ್ಲ. ಈಗ ಅದಕ್ಕೆ ಅವಕಾಶ ಕೂಡಿಬಂದಿದೆ. ಹದಿನೈದು ವರ್ಷಗಳ ಹಿಂದಿನ ಕಥೆ ಇದು, ಪ್ರಸ್ತುತ ಕಾಲಘಟ್ಟಕ್ಕೆ ಹೊಂದಾಣಿಕೆ ಆಗುವ ಸ್ಟೋರಿಯಿದು. ಟೈಟಲ್ ಮತ್ತು ಬ್ಯಾನರ್ ಎರಡೂ ಗಮನ ಸೆಳೆದಿದ್ದು ಬಡಿದೆಬ್ಬಿಸುವಿರಾ?


Post a Comment

0 Comments