ಮಾನವ ಸಂಕುಲದ ಜಂಜಾಟಗಳಿಗೆ ಉತ್ತರ ಕೊಡುವಂತೆ ಹೊಸ ಹೊಸ ತಂತ್ರಜ್ಞಾನ ಮಾರುಕಟ್ಟೆಗೆ ಬರುತ್ತವೆ. ನಾವೀಗ ಹೇಳುತ್ತಿರುವದು ಸಮಯವಿಲ್ಲ ಒತ್ತಡ, ಕೆಲಸ ಅನ್ನುವವರಿಗಾಗಿ ಮಾತ್ರ. ಜಪಾನ್ ಟೆಕ್ನಾಲಜಿಯ ಕುಕ್ಕರ್ ಪಾದರ್ಪಣೆ ಮಾಡಿದೆ. ಒಂದಾದಮೇಲೊಂದು ಅಡುಗೆಯನ್ನು ನೀವು ಮಾಡಬೇಕೆಂದಿಲ್ಲ. ಏಕಕಾಲಕ್ಕೆ ನಾಲ್ಕು ಮಾದರಿಯ ಅಡುಗೆ ನೀವು ಮಾಡಬಹುದು.
ಶಾರ್ಪ್ ಕಂಪನಿಯ ಟ್ವಿನ್ ಕುಕ್ಕರ್ನೊಂದಿಗೆ ಅಡುಗೆ ಮಾಡುವುದು ಸಮಯ ಉಳಿತಾಯ, ಅನುಕೂಲಕರ ಎನ್ನಲಾಗಿದೆ. ಏಕಕಾಲದಲ್ಲಿ 4 ಭಕ್ಷ್ಯಗಳನ್ನು ಬೇಯಿಸಿ, ಆಹಾರವನ್ನು 12-ಗಂಟೆಗಳವರೆಗೆ ಬೆಚ್ಚಗಾಗಿಸಿ, ನಿಮಗೆ ಬೇಕಾದಾಗಲೆ ಕುಕ್ಕರ್ ಸ್ಟಾರ್ಟ್ ಆಗುವಂತೆ ಮಾಡಿ, ಇವೆಲ್ಲ ನಮ್ಮ ವೈಶಿಷ್ಟ್ಯ ಎಂದಿದೆ ಶಾರ್ಪ್ ಕಂಪನಿ. ಉತ್ಪನ್ನ ವಿವರಣೆ ಚಿತ್ರ ಕ್ಲಿಕ್ ಮಾಡಿ.
0 Comments