Click image
ಕಾರವಾರ: ಜಿಲ್ಲೆಯ ಪಡಿತರ ಚೀಟಿದಾರರು ಸಮೀಪದ ನ್ಯಾಯಬೆಲೆ ಅಂಗಡಿಗೆ ಹೋಗಿ ಇಲಾಖೆಯ ತಂತ್ರಾಂಶದಲ್ಲಿ ಇ ಕೆವೈಸಿ ಮಾಡಿಸಿಕೊಳ್ಳಲು ಜೂ.30 ಕೊನೆಯ ದಿನವಾಗಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ 16313 ಅಂತ್ಯೋದಯ ಚೀಟಿಗಳ ಪೈಕಿ 12319 ಪಡಿತರದಾರರು ಪಡಿತರದಾರರು ಇ-ಕೆವೈಸಿ ಮಾಡಿಸಿಕೊಂಡಿದ್ದು 3994 ಬಾಕಿ ಉಳಿದುಕೊಂಡಿದ್ದಾರೆ. 293232 ಬಿಪಿಎಲ್ ಪಡಿತರ ಚೀಟಿಗಳ ಪೈಕಿ 236876 ಪಡಿತರದಾರರು ಇ- ಕೆವೈಸಿ ಮಾಡಿಕೊಂಡಿದ್ದು, 56356 ಪಡಿತರದಾರರು ಬಾಕಿ ಉಳಿದುಕೊಂಡಿದ್ದಾರೆ. ಮಾಹಿತಿ: ಇ-ಕೆವೈಸಿ ಮಾಡಿಸಿಕೊಳ್ಳದವರ ಗಮನಕ್ಕೆ
0 Comments