Ad Code

ರೇನ್ ಪೊಂಚೋ ಮಳೆಗೊಂದು ವ್ಯವಸ್ಥೆ

ಮಳೆಗಾಲ ಆರಂಭವಾಗುತ್ತಿದೆ. ಹೊರಗಡೆ ಹೋಗುವಾಗ ಮಳೆಯಿಂದ ರಕ್ಷಣೆಗೆ ಒಂದು ವ್ಯವಸ್ಥೆ ಬೇಕೇ ಬೇಕು. ಛತ್ರಿ ರೇನುಕೋಟ್ ನಾವು ಬಳಸುತ್ತಿದ್ದೇವೆ. ಇದರಲ್ಲಿ ಸ್ವಲ್ಪ ಹೊಸ ಮಾದರಿ ರೇನ್ ಪೊಂಚೋ. ಇದರ ವೈಶಿಷ್ಟತೆ ಇಷ್ಟೇ ಇದು ಅಗಲವಾದ ಒಂದು ರೇನುಕೋಟ್. ನೀವು ಟ್ರಕ್ಕಿಂಗ್ ಅಥವಾ ಹೊರಗಡೆ ಹೋಗುವಾಗ ನಿಮ್ಮೊಂದಿಗೆ ಒಂದು ಬ್ಯಾಕಪ್ಯಾಕ್ ಇದ್ದರು ಅದನ್ನು ಮಳೆಯಿಂದ ರಕ್ಷಣೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಪೊಂಚೋ ದೊಡ್ಡ ಗಾತ್ರದಲ್ಲಿ ಇರುವುದರಿಂದ ನೀವು ಹೇಗೆ ಬೇಕಾದರೂ ನಡೆಯಲು ಸಾಧ್ಯವಾಗುತ್ತದೆ ನಿಮ್ಮ ಚಲನೆಗೆ ತೊಂದರೆ ನೀಡುವುದಿಲ್ಲ. ಇದು ಪುರುಷ ಮತ್ತು ಸ್ತ್ರೀ ಇಬ್ಬರೂ ಬಳಸಬಹುದಾದಂತಹ ಪೊಂಚೊ ಆಗಿದೆ ನಾವು ಪ್ರಕಟಿಸುವ ಹೊತ್ತಿಗೆ ₹849 ಮಾರುಕಟ್ಟೆಯ ಧಾರಣೆ ಇತ್ತು. ಉತ್ಪನ್ನದ ವಿವರ ನೋಡಲು ಇಲ್ಲವೇ ಖರೀದಿಸಲು ಚಿತ್ರ ಕ್ಲಿಕ್ ಮಾಡಿ

Post a Comment

0 Comments