Ad Code

ಇಂದು ದ್ವಿತೀಯ ಪಿಯುಸಿ ಫಲಿತಾಂಶ, ಲಿಂಕ್ ಇಲ್ಲಿದೆ ನೋಡಿ

Click image

Steelbird SBA-2 7Wings ISI Certified Full Face Helmet Fitted with Clear and Extra Visor
15%
Click image


MI 10000 mAh Lithium Ion, Lithium Polymer Power Bank Pocket Pro with 22.5 Watt Fast Charging, Black

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಜೂ. 18 ರಂದು ಪ್ರಕಟವಾಗಿದೆ ಸಚಿವ ಬಿ ಸಿ ನಾಗೇಶ್ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣ ದಲ್ಲಿ ಪಡೆಯಬಹುದಾಗಿದೆ .ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಸರ್ಕಾರದ ಅಧಿಕೃತ ವೆಬ್ ಸೈಟ್ ಹೊರತುಪಡಿಸಿ ಖಾಸಗಿ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಫಲಿತಾಂಶವನ್ನು ಪರಿಗಣಿಸಬಾರದು ಎಂದು ಪದವಿಪೂರ್ವ ಶಿಕ್ಷಣ ಮಂಡಳಿ ನಿರ್ದೇಶನ ನೀಡಿದೆ.

ಫಲಿತಾಂಶ ವೀಕ್ಷಿಸಲು ರಿಜಿಸ್ಟರ ನಂಬರ್ ಮತ್ತು ಸಬ್ಜೆಕ್ಟ್ ಕಾಂಬಿನೇಶನ್ (ಆರ್ಟ್ಸ್, ಸೈನ್ಸ್, ಕಾಮರ್ಸ್) ನಮೂದಿಸಿ submit ಬಟನ್ ಕ್ಲಿಕ್ ಮಾಡಿ.


ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


https://karresults.nic.in/


GLAMORAS Women's Organic Cotton Period Menstrual Sanitary Leakproof Protective Panties Underwear(Pack of 2) Red/Black..

click image




Post a Comment

0 Comments