Ad Code

ಪೀಬಡ್ಡಿ ಎಂಬ ಸಾಧನ ಮಹಿಳೆಯರಿಗೆ ವರದಾನ

ಪೀಬಡ್ಡಿಯು ಮಹಿಳೆಯ ಮೂತ್ರ ವಿಸರ್ಜನೆ ಸಾಧನ. ಪ್ರಯಾಣ ಹೋಗುವಾಗ, ಸಾರ್ವಜನಿಕ ಶೌಚಾಲಯವನ್ನು ಬಯಸದವರಿಗೆ, ಟ್ರೆಕಿಂಗ್, ಮ್ಯಾರಥಾನ್ ಹಾಗು ಪ್ರವಾಸ ಮಾಡುವವರಿಗೆ ಅತ್ಯಂತ ಅನುಕೂಲ. ಈ ಸಾಧನ ನಿಮ್ಮ ಪರ್ಸ ಅಥವಾ ಬ್ಯಾಗ್ ನಲ್ಲಿ ಸುಲಭದಲ್ಲಿ ಇಟ್ಟುಕೊಂಡು ಹೋಗಬಹುದು. ಸಂಧಿವಾತ, ಗರ್ಭಿಣಿ ಇವರು ಸಾಧನ ಬಳಸಿ ಸುಲಭದಲ್ಲಿ ಮೂತ್ರವಿಸರ್ಜನೆ ಮಾಡಬಹುದು.

ರಸ್ತೆಯಲ್ಲಿ ಪ್ರಯಾಣಿಸುತ್ತಿರುವಾಗ ಎಲ್ಲಿಯೋ ಶೌಚಾಲಯಕ್ಕೆ ತೆರಳುವುದರ ಬದಲು ಸುಲಭದಲ್ಲಿ ಈ ಸಾಧನದ ಮೂಲಕ ಮೂತ್ರ ವಿಸರ್ಜನೆ ಮಾಡಬಹುದು. ಮೂತ್ರವನ್ನು ಹಿಡಿದಿಟ್ಟುಕೊಳ್ಳುವದರ ಬದಲು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ನಿಂತುಕೊಳ್ಳಿ ಮತ್ತು ಮೂತ್ರ ವಿಸರ್ಜಿಸಿ ಎಂದಿದೆ ಕಂಪನಿ. ಉತ್ಪನ್ನವನ್ನು ಖರೀದಿಸಲು ಇಲ್ಲ ಹೇಗೆ ಬಳಸುವುದು ವಿವರ ನೋಡಲು ಚಿತ್ರ ಕ್ಲಿಕ್ ಮಾಡಿ.

Click image



Post a Comment

0 Comments