Ad Code

ಮುಟ್ಟಿನ ನೋವಿಗೆ ಬಂದಿದೆ ಪ್ಯಾಚ್!

ಮುಟ್ಟು ನೈಸರ್ಗಿಕ ಕ್ರಿಯೆ. ಕೆಲವರಿಗೆ ಬಹಳ ಯಾತನಾಮಯ ಕೂಡ. ಸಂದರ್ಭದಲ್ಲಿ 3-4 ದಿನಗಳು ಕಳೆಯುವದು ಬಹಳ ಕಷ್ಟದ ಕೆಲಸ. ಇದರ ಪರಿಹಾರ ಹೇಗೆ? ಶಾಖವನ್ನು ಕೊಟ್ಟುಕೊಳ್ಳುವುದು ಒಂದು ರೀತಿಯಾದರೆ, ಈಗೀಗ ಹೊಸ ಮಾದರಿಯಲ್ಲಿ ಸಲಕರಣೆಗಳು ಬರುತ್ತಿವೆ. ಪ್ಯಾಡ್ಗಳು, ಬೆಲ್ಟ್ ಗಳು ನಂತರ ಈಗ ಬಂದಿರುವುದು ಪ್ಯಾಚ್…

   
ಒಂದು ಪ್ಯಾಚ್ 8 ಗಂಟೆಗಳವರೆಗೆ ನಿಮ್ಮ ನೋವನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯ ಮಾಡುತ್ತದೆ. ಶಾಖವನ್ನು ಕೊಟ್ಟು ಕೊಳ್ಳುವಾಗ ನೀವು ಕೆಲಸ ಮಾಡುತ್ತಲೇ ಇರಬೇಕು. ಆದರೆ ಇದು ಪ್ಯಾಚ್ ನೀವು ನೋವಿನ ಜಾಗಕ್ಕೆ ಅದನ್ನು ಅಳವಡಿಸಿಕೊಂಡಲ್ಲಿ ನಿಮಗೆ ನೋವಿನ ಅನುಭವ ಕಡಿಮೆಯಾಗುತ್ತದೆ. ಗರ್ಭಾಶಯದ ಸ್ನಾಯುಗಳು ಮುಟ್ಟಿನ ರಕ್ತವನ್ನು ಹೊರಹಾಕಲು ಬಿಗಿಗೊಳಿಸುತ್ತವೆ, ಇದರಿಂದಾಗಿ ನೋವಿನ ಸೆಳೆತ ಉಂಟಾಗುತ್ತದೆ. ಈ ನೋವನ್ನು ಕಡಿಮೆ ಮಾಡಲು ಶಾಖವು ಹೆಚ್ಚು ಪರಿಣಾಮಕಾರಿ ಮತ್ತು ನೈಸರ್ಗಿಕ ಮಾರ್ಗ ಎಂದಿದೆ Nua Cramp.

ಈ ಪ್ಯಾಕೆಟ್ ನಲ್ಲಿ 3 ಹೀಟ್ ಪ್ಯಾಚ್ ಗಳು ಇರುತ್ತವೆ. 100% ನೈಸರ್ಗಿಕ ಪದಾರ್ಥಗಳಿಂದ ಮಾಡಲ್ಪಟ್ಟಿದೆ: ಕಬ್ಬಿಣ, ವರ್ಮಿಕ್ಯುಲೈಟ್ (ಜೇಡಿಮಣ್ಣು), ನೈಸರ್ಗಿಕ ಉಪ್ಪು, ಸಕ್ರಿಯ ಇಂಗಾಲ ಇದೆ ಎನ್ನುತ್ತದೆ ಕಂಪನಿ ಈ ಉತ್ಪನ್ನವನ್ನು ಖರೀದಿಸಲು ಇಲ್ಲವೇ ವಿವರ ನೋಡಲು ಚಿತ್ರವನ್ನು ಕ್ಲಿಕ್ ಮಾಡಿ 

              

Post a Comment

0 Comments