ಒಂದು ಆಯುರ್ವೇದ ಉತ್ಪನ್ನ ಡಾಬರ್ ರೆಡ್ ಪುಲ್ಲಿಂಗ್ ಆಯಿಲ್. ನೈಸರ್ಗಿಕ ತೈಲಗಳು ಮತ್ತು ಗಿಡಮೂಲಿಕೆಗಳನ್ನು ಒಳಗೊಂಡಿರುವ ಆಯುರ್ವೇದ ಮೌತ್ ವಾಶ್ ಇದಾಗಿದೆ.
ದಿನಕ್ಕೆರಡು ಬಾರಿ ಮೌತ್ ವಾಶ್ ಮಾಡುವುದರಿಂದ ಹಲ್ಲುಗಳು ಮತ್ತು ಒಸಡುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು 99.9% ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ, ಹೀಗಾಗಿ, ಸಂಪೂರ್ಣ ಮೌಖಿಕ ಆರೈಕೆಯನ್ನು ಒದಗಿಸುತ್ತದೆ ಎಂದಿದೆ ಕಂಪನಿ. 135 ವರ್ಷಗಳ ಡಾಬರ್ನ ಆಯುರ್ವೇದ ಜ್ಞಾನದಿಂದ ತಯಾರಾಗಿದೆ ಡಾಬರ್ ರೆಡ್ ಪುಲ್ಲಿಂಗ್ ಆಯಿಲ್. ಈ ಉತ್ಪನ್ನ ದ ಮತ್ತಷ್ಟು ವಿವರಗಳಿಗೆ ಚಿತ್ರ ಕ್ಲಿಕ್ ಮಾಡಿ
0 Comments