Ad Code

ಸೊಳ್ಳೆಯಿಂದ ಬೇಸತ್ತಿದ್ದೀರಾ? ಕೆಮಿಕಲ್ ಕಿಂತ ಇದು ಒಳ್ಳೆದು

 

ಸೊಳ್ಳೆಯನ್ನು ನಿಯಂತ್ರಿಸಲು ಹಲವು ಮಾದರಿಯಲ್ಲಿ ವಸ್ತುಗಳು ಬಂದಿವೆ. ಮಸ್ಕಿಟೋ ಕಾಯಿಲ ಮಸ್ಕಿಟೋ ಲಿಕ್ವಿಡ್ ಮಸ್ಕಿಟೋ ಬ್ಯಾಟ್ ಎಲ್ಲವೂ ಬಂದಿದೆ. ನಾವು ಬಳಕೆ ಮಾಡುವಾಗ ನಮ್ಮ ಆಯ್ಕೆ ಮೇಲೆ ಎಲ್ಲವೂ ಇರುತ್ತದೆ. ಸಾಧ್ಯವಾದಷ್ಟು ದೇಹಕ್ಕೆ ಹಾನಿ ಇಲ್ಲದ ವ್ಯವಸ್ಥೆಯನ್ನು ರೂಡಿಸಿಕೊಳ್ಳುವುದು ಸೂಕ್ತ. ಅದಕ್ಕಾಗಿ ಗುಡ್ ನೈಟ್ ಹೊರತಂದಿದೆ ಮಸ್ಕಿಟೋ ನೆಟ್. ಒಂದರ್ಥದಲ್ಲಿ ಅವಕಾಶವಿದ್ದರೆ ಇದು ಉತ್ತಮ ಆಯ್ಕೆ. 

ಇದು ಹಾಸಿಗೆಯ ಸುತ್ತಲೂ ಕವರ್ ಮಾಡಬಹುದಾದಂತಹ ನೆಟ್ ಇದಕ್ಕೆ ಜಿಪ್ ಇದೆ. ಮೊಬೈಲ್ ಇಡಲು ಪೌಚ್ ಇದೆ. ಬಳಕೆಯಲ್ಲಿಲ್ಲದಿದ್ದಾಗ, ಬಾಗಿಲುಗಳನ್ನು ಎರಡೂ ಬದಿಗಳನ್ನು ತೆರೆದಿಡಲು ಅವಕಾಶ ಸಂಪೂರ್ಣ ಸೀಲ್‌ಗಾಗಿ ಹಾಸಿಗೆಯ ಕೆಳಗೆ ಸುತ್ತುವ ಹೆಚ್ಚುವರಿ ನೆಟ್ ಫ್ಯಾಬ್ರಿಕ್ ಇದೆ. ಎರಡು ಜನರು ಮಲಗಬಹುದಾದಂತಹ ನೆಟ್ ಇದಾಗಿದೆ. ನಾವಿದನ್ನು ಪ್ರಕಟಿಸುವಾಗ ₹1119 ಕ್ಕೆ ಲಭ್ಯವಿತ್ತು. ಈ ಉತ್ಪನ್ನ ವಿವರ ನೋಡಲು ಚಿತ್ರ ಕ್ಲಿಕ್ ಮಾಡಿ 


Post a Comment

0 Comments