Ad Code

ಕರೆಂಟ್ ಹೋಗ್ತಿದೆಯಾ? ಈ ಎರಡು ಲ್ಯಾಂಪ್ ಮಸ್ತ್ ಇದೆ ನೋಡಿ

ಮಳೆಗಾಲದಲ್ಲಿ ಅನಿವಾರ್ಯ ಕಾರಣಕ್ಕಾಗಿ ವಿದ್ಯುಚ್ಛಕ್ತಿ ಅನಿರೀಕ್ಷಿತವಾಗಿ ನಿಲುಗಡೆಯಾಗುತ್ತದೆ. ಈ ಸಂದರ್ಭದಲ್ಲಿ ವ್ಯವಸ್ಥೆಯನ್ನು ದೂರುತ್ತಾ ಕುಳಿತುಕೊಳ್ಳುವುದರ ಬದಲು ಕೆಲವು ಮೂಲ ಅವಶ್ಯಕತೆ ಮಾಡಿಕೊಳ್ಳಬಹುದು. ಕಂಪನಿಯ ಉತ್ಪನ್ನ ಗಳಾದ wipro ಮತ್ತು philips ಲ್ಯಾಂಪ್ ಹೇಗಿದೆ ನೋಡಿ

ಫಿಲಿಪ್ಸ್ ಲ್ಯಾಂಪ್

ಇದು ಬೆಳಕನ್ನು ನಿಮಗಿಷ್ಟ ವಾದಂತೆ ಕಂಟ್ರೋಲ್ ಮಾಡಬಹುದು. 360 ಡಿಗ್ರಿ ಬೆಳಕನ್ನು ನೀಡುತ್ತದೆ. 2200 mah ಬ್ಯಾಟರಿ ಸಾಮರ್ಥ್ಯ ಹೊಂದಿದ್ದು 4.5 ತಾಸು ಬೆಳಕು ಪಡೆಯಬಹುದು ಎಂದಿದೆ ಕಂಪನಿ. ಪೂರ್ತಿ ಚಾರ್ಜ್ ಆಗಲು 8 ತಾಸು ಬೇಕು. ಈ ಉತ್ಪನ್ನದ ವಿವರ ನೋಡಲು ಕೆಳಗಿರುವ ಚಿತ್ರ ಕ್ಲಿಕ್ ಮಾಡಿ

ವಿಪ್ರೋ ಲ್ಯಾಂಪ್

360 ಡಿಗ್ರಿ ಬೆಳಕಿನ ವಿತರಣೆ ಮಾಡುತ್ತದೆ ಸುಲಭವಾಗಿ ಲೈಟ್ ಆನ್ ಮಾಡಿ ಮತ್ತು ನಾಬ್ ಬಳಸಿ ಮೂಡ್‌ಗೆ ಹೊಂದಿಸಲು ಬೆಳಕನ್ನು ಹೊಂದಿಸಿ. ಬಣ್ಣ ಟ್ಯೂನಬಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಂದಿಕೊಳ್ಳುವ ಹ್ಯಾಂಡಲ್ ಇದ್ದು. 6 ತಿಂಗಳ ಪ್ರಾಡಕ್ಟ್ ವಾರಂಟಿ ಕೂಡ ಇದೆ. ಕೆಳಗಿರುವ ಚಿತ್ರ ಕ್ಲಿಕ್ ಮಾಡಿ ವಿವರ ನೋಡಿ

Post a Comment

0 Comments