Ad Code

ನಮ್ಮೆಲ್ಲರ ಹೃದಯಗಳ ಒಂದು ಭಾಗವೇ-ಬ್ರಹ್ಮಾಸ್ತ್ರ… ಟ್ರೈಲರ್ ಅಂತೂ ಮಸ್ತಾಗಿದೆ…

ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.ಪ್ಯಾನ್ ಇಂಡಿಯಾ ಚಿತ್ರವಾಗಿರುವ 'ಬ್ರಹ್ಮಾಸ್ತ್ರ' ಚಿತ್ರದ ಟ್ರೈಲರ್ ಅನ್ನು ನಟಿ ಆಲಿಯಾ ಭಟ್ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದೆ. ವಿಭಿನ್ನ ಶೈಲಿಯಲ್ಲಿ ಮೂಡಿಬಂದಿರುವ ಬ್ರಹ್ಮಾಸ್ತ್ರ' ಪ್ರೀತಿ, ಬೆಳಕು, ಬೆಂಕಿಯ ರೂಪಗಳೇ ಬ್ರಹ್ಮಾಸ್ತ್ರ' ಟ್ವೀಟ್ ಮಾಡಿ ಅಲಿಯಾ ಭಟ್ “ನಮ್ಮೆಲ್ಲರ ಹೃದಯಗಳ ಒಂದು ಭಾಗವೇ-ಬ್ರಹ್ಮಾಸ್ತ್ರ ಎಂದು ಬರೆದುಕೊಂಡಿದ್ದಾರೆ.

ಬ್ರಹ್ಮಾಸ್ತ್ರ' ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಟ್ರೈಲರ್ ಅಂತೂ ಮಸ್ತಾಗಿದೆ… ಸಿನಿಮಾ ನೋಡೋಣ… 


Post a Comment

0 Comments