Ad Code

ಈ ಆಂಡ್ರಾಯ್ಡ್ ಟಿವಿ ಈಗ ಕಡಿಮೆ ದರದಲ್ಲಿ

 

ಇದು ಕಡಿಮೆ ಬಜೆಟ್ ಟಿವಿ ಆಯ್ಕೆ ಎನ್ನಬಹುದು. ನಾವು ಪ್ರಕಟಿಸುವ ಸಮಯಕ್ಕೆ ₹8199 ಕ್ಕೆ ಲಭ್ಯವಿದೆ. ಇದನ್ನು ಚಿತ್ರ ಕ್ಲಿಕ್ ಮಾಡುವ ಮೂಲಕ ನೀವು ಖರೀದಿಸಲು ಬಹುದು. ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೋ, ಹಾಟ್‌ಸ್ಟಾರ್ ಜೊತೆಗೆ ಡೈನೋರಾ ಸ್ಮಾರ್ಟ್ ಲೆಡ್ ಟಿವಿಯಂತಹ ಅಪ್ಲಿಕೇಶನ್‌ಗಳೊಂದಿಗೆ ನಿಮ್ಮ ಮೆಚ್ಚಿನ ಟಿವಿ ಶೋಗಳು ಮತ್ತು ಚಲನಚಿತ್ರಗಳನ್ನು ಆನಂದಿಸಬಹುದು.

24 ಇಂಚಿನ ಪರದೆ ಮತ್ತು ಆಂಡ್ರಾಯ್ಡ್ 9 ವರ್ಷನ್ ಹೊಂದಿದ್ದು ಕಡಿಮೆ ದರದಲ್ಲಿ ಟಿವಿ ಕೊಳ್ಳುವವರ ಆಯ್ಕೆ ಇದು ಎನ್ನಬಹುದು. ಖರೀದಿ ಮಾಡಲು ವಿವರ ನೋಡಲು ಚಿತ್ರ ಕ್ಲಿಕ್ ಮಾಡಿ

Post a Comment

0 Comments